LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Local News

ನವೆಂಬರ್ 6 ರಂದು ನೇಸರಗಿ ವಿದ್ಯಾ ಮಂದಿರ ಪ್ರೌಢಶಾಲೆಯ ಸುವರ್ಣ ಮಹೋತ್ಸವ

ಬೈಲಹೊಂಗಲ ತಾಲೂಕಿನ ಪ್ರತಿಷ್ಠಿತ ನೇಸರಗಿ ಪ್ರೌಢಶಾಲೆ

Advertisement

ನೇಸರಗಿ: ಬೈಲಹೊಂಗಲ ತಾಲೂಕಿನ ನೇಸರಗಿ ವಿದ್ಯಾ ಮಂದಿರ ಪ್ರೌಢ ಶಾಲೆಯ ಅಮೃತ ಮಹೋತ್ಸವ ನವೆಂಬರ್ 6 ರಂದು ಶಾಲೆಯ ಆವರಣದಲ್ಲಿ ಜರುಗಲಿದೆ ಎಂದು ಪ್ರತಿಷ್ಠಿತ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮದ್ಯಾನ್ಹ 3 ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಗದಗ ಡಂಬಳ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ನೇಸರಗಿ- ಮಲ್ಲಾಪುರ ಗಾಳೇಸ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ವಹಿಸುವರು.

ಅಧ್ಯಕ್ಷತೆಯನ್ನು ಬೆಳಗಾವಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಡಾ. ಡೆರಿಕ್ ಫರ್ನಾಂಡೀಸ್ ವಹಿಸುವರು.

ಉತ್ತರ ಕನ್ನಡ(ಕೆನರಾ) ಸಂಸದರಾದ ವಿಶ್ವೇಸ್ವರ ಹೆಗಡೆ ಕಾಗೇರಿ ಉದ್ಘಾಟನೆ ಮಾಡುವರು. 

ಮುಖ್ಯ ಅತಿಥಿಗಳಾಗಿ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ್, ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಆಗಮಿಸುವರು.

ವಿಶೇಷ ಆಮಂತ್ರಿತರಾಗಿ ಧಾರವಾಡ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಈಸ್ವರ ಉಳ್ಳಾಗಡ್ಡಿ ಉಪಸ್ಥಿತರಿರುವರು.

ಬೆಳಗಾವಿ ಜಿಲ್ಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಜಿ. ಎಂ. ವೃಷಭೇಂದ್ರಯ್ಯ, ಬೆಳಗಾವಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಲೀಲಾವತಿ ಹಿರೇಮಠ, ಬೈಲಹೊಂಗಲ ಬಿ ಇ ಓ ಎ. ಎನ್. ಪ್ಯಾಟಿ, ಕ್ಷೇತ್ರ ಸಮಣ್ವಾಯಧಿಕಾರಿ ರವಿ ಹಿರೇಮಠ, ಗೋವಾ ಪ್ರೊವಿನ್ಸಿಯಲ್ ಫಾ. ಪೀಟರ್ ರೋಡರಿಗ್ಸ್, ಅಳ್ನಾವರ್ ಸೆಂಟ್ ತೆರಿಜಾ ಬಿಎಡ್ ಕಾಲೇಜು ಪ್ರಚಾರ್ಯರಾದ ಫಾ. ಅಲ್ವಿನ್ ಸುಧೀರ್, ವಿದ್ಯಾಮಂದಿರ ಪ್ರೌಢ ಶಾಲೆಯ ಪ್ರಧಾನ ಶಿಕ್ಷಕರಾದ ಸಿಸ್ಟರ್ ಟ್ರಿನಾ, ಫಾ. ಮೈಕಲ್ ಸೋಜ್, ಫಾ. ಸಿರಿಲ್ ಬ್ರಗ್ಸ್, ಫಾ. ನೆಲ್ಸನ್ ಪಿಂಟೋ ಆಗಮಿಸುವರು.

ಸ್ವಾಗತ ಸಮಿತಿ ಸದಸ್ಯರಾಗಿ ಬೆಳಗಾವಿ ಬಿಡಿ ಬಿಇ ಕಾರ್ಯದರ್ಶಿ ಫಾ. ಜೆರಾಲ್ಡ್ ಡಿಸಿಲ್ವಾ, ಸಂಚಾಲಕರಾದ ಫಾ. ಮೆನಿನೋ ಗೊನ್ಸಾಲ್ವಿಸ್, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ, ನೇಸರಗಿ ಪಿಕೆಪಿಎಸ್ ಅಧ್ಯಕ್ಷರಾದ ರಾಜಶೇಖರ್ ಯತ್ತಿನಮನಿ, ವಕೀಲರಾದ ಎಂ. ವಾಯ್. ಸೋಮಣ್ಣವರ, ಯುವ ಧುರಿಣ ಸಚಿನ್ ವೈ ಪಾಟೀಲ್ ಉಪಸ್ಥಿತರಿರುವರು ಎಂದು ಫಾ. ಹ್ಯಾರಿ ವಿಕ್ಟರ ಹಾಗೂ ಪಿ. ಡಿಕ್ರುಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವೀನ್ ಬತಲಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ನವೆಂಬರ್ 6 ರಂದು ನೇಸರಗಿ ವಿದ್ಯಾ ಮಂದಿರ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಅಪ್ಪಾ. ಎದ್ದೇಳಪ್ಪ.. ಎದ್ದೇಳಪ್ಪ : ಮೃತ ಇನ್ಸ್‌ಪೆಕ್ಟರ್‌ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳುವಾಹನ ಸವಾರರಿಗೆ ಮತ್ತೆ ಶಾಕ್ : ಮತ್ತೆ 4.45 ರೂ.ಏರಿಕೆ ಕಂಡ ಸಿಎನ್‌ಜಿ ದರನಟ ಧನ್ವೀರ್ ಗೌಡ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ ನಟ ದರ್ಶನ್ ಪತ್ನಿಬೈಲಹೊಂಗಲಕ್ಕೆ ಗ್ರಾಮೀಣಾಭಿವೃದ್ಧಿ ಆಯುಕ್ತ ವೈ.ಎಸ್. ಪಾಟೀಲ ಭೇಟಿಬರಿಗೈಯಲ್ಲೇ ಟಾಯ್ಲೆಟ್ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ : ವಿಡಿಯೋ ವೈರಲ್ಗೋಕರ್ಣ ಸಮುದ್ರದಲ್ಲಿ ಮುಳುಗಿ ಮೂವರು ಐಟಿ ಉದ್ಯೋಗಿಗಳು ಸಾವುನವೆಂಬರ್ 5 ರಿಂದ ಬಾಂಗ್ಲಾದೇಶ- ವೆಸ್ಟ್ ಇಂಡೀಸ್ 2 ನೇ ಟೆಸ್ಟ್ ಪಂದ್ಯ ನಾಡೆದ್ದು ಭಾರತ- ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ