LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಾಯರೇ ಹುಡುಗಿರಿಂದ ಕಾಪಾಡಿ : ರಾಮದುರ್ಗದಲ್ಲಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಚೀಟಿ 

Advertisement

ಬೆಳಗಾವಿ : ಸಾಮಾನ್ಯವಾಗಿ ಮನುಷ್ಯ ಏನೇ ಕಷ್ಟ ಬಂದರೂ ದೇವರ ಮೊರೆ ಹೋಗುತ್ತಾನೆ. ಅಥವಾ ಆರ್ಥಿಕ ಸಮಸ್ಯೆ ಆಗಿರಬಹುದು, ಮದುವೆ ಪ್ರೀತಿ ವಿಷಯದಲ್ಲಿ ದೇವರ ಮೊರೆ ಹೋಗುವುದು ಸಹಜ.ಆದರೆ ಇಲ್ಲೊಬ್ಬ ವ್ಯಕ್ತಿ ವಿಚಿತ್ರವಾದ ಹರಕೆ ಹೊತ್ತಿದ್ದು, ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ಆತ ರಾಯರ ಮೊರೆ ಹೋಗಿದ್ದಾನೆ.

ಈ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ಭಕ್ತನೊಬ್ಬ ರಾಮದುರ್ಗ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ದೇವರ ಹುಂಡಿ ಎಣಿಕೆ ಮಾಡುವಾಗ ಆತ ಹಾಕಿದ್ದ ಹರಕೆ ಪತ್ರದಲ್ಲಿ ಈ ಒಂದು ವಿಷಯ ಉಲ್ಲೇಖ ಮಾಡಿದ್ದು, ರಾಯರೇ ಆ ಹುಡುಗಿಯಿಂದ ನನ್ನನ್ನು ಕಾಪಾಡು ಎಂದು ಪತ್ರದಲ್ಲಿ ಬರೆದಿದ್ದಾನೆ. ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುವಾಗ ಈ ಒಂದು ಪತ್ರ ಸಿಕ್ಕಿದ್ದು ಇದೀಗ ಈ ಒಂದು ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಡೋ ಟಿಬೆಟನ್‌ ಬಾರ್ಡರ್‌ ಫೋರ್ಸ್‌ ನಲ್ಲಿ 282 ಹುದ್ದೆಗಳಿಗೆ ಅರ್ಜಿ ಆಹ್ವಾನಕೆಎಎಸ್ ಪರೀಕ್ಷೆಯಲ್ಲೂ ಭಾರಿ ಅಕ್ರಮ ಆರೋಪ : 25 ಅಂಕಗಳಿಗೆ 1.5 ಕೋಟಿ ರೂ. ಹಣಕ್ಕೆ ಬೇಡಿಕೆಕೆಎಎಸ್ ಪರೀಕ್ಷೆಯಲ್ಲೂ ಭಾರಿ ಅಕ್ರಮ ಆರೋಪ : 25 ಅಂಕಗಳಿಗೆ 1.5 ಕೋಟಿ ರೂ. ಹಣಕ್ಕೆ ಬೇಡಿಕೆಚನ್ನಮ್ಮನವರ ನಿಧನದ ಹಿನ್ನೆಲೆ ಹುಟ್ಟುಹಬ್ಬ ಆಚರಣೆಯಿಲ್ಲ : ದೊಡ್ಡಾಘಟ್ಟ ಚಂದ್ರೇಶ್ ನಿರ್ಧಾರಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗೆ ದಂಡ ಅಥವಾ ಒಂದು ವರ್ಷ ಕಾರಾಗೃಹ ಶಿಕ್ಷೆ : ತೀರ್ಪ ಪ್ರಕಟಿಸಿದ ನ್ಯಾಯಾಲಯದ.ಆಫ್ರಿಕಾ, ಜಿಂಬಾಬ್ವೆ, ನಮಿಬಿಯಾ ಆತೀಥ್ಯದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಮುಂದಿನ ವರ್ಷ ಭಾರತದಲ್ಲಿ ಬಾರ್ಡರ್-ಗವಾಸ್ಕರ ಟ್ರೋಫಿವಿವಿಧ ಮಹನಿಯರ ವೃತ್ತ ಹಾಗೂ ಪುತ್ಥಳಿ ಸ್ಥಾಪನೆಗಾಗಿ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹಟೆಸ್ಟ್ ಕ್ರಿಕೆಟ್: ಗೆಲುವಿನ ಬಾಗಿಲಲ್ಲಿ ಪಾಕಿಸ್ತಾನ್ ತಂಡಪೋಕ್‌ಲ್ಯಾಂಡ್ ದಕ್ಕೆ ಮತ್ತು ಸತತ ಮೂರು ದಿನಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ ಮೇಲ್ಸೇತುವೆ ನಿರ್ಮಾಣ ಹಂತದಲ್ಲಿ ಇದ್ದು ಕುಸಿದಿದೆ.