ಢಾಕ್ಕಾ: ಆತಿಥೇಯ ಬಾಂಗ್ಲಾದೇಶ್ ಕ್ರಿಕೆಟ್ ತಂಡವು ಪಾಕಿಸ್ತಾನ್ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ೧೦೩ ರನ್‌ಗಳಿಂದ ಗೆದ್ದುಕೊಂಡಿದೆ.
ಸ್ಕೋರ್ ವಿವರ
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ೪೧೩
ಪಾಕಿಸ್ತಾನ್ ಮೊದಲ ಇನ್ನಿಂಗ್ಸ್ ೩೮೩
ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್ ೯ ವಿಕೆಟ್‌ಗೆ ೨೪೦ ಡಿಕ್ಲೇರ್
ಪಾಕಿಸ್ತಾನ್ ದ್ವಿತೀಯ ಇನ್ನಿಂಗ್ಸ್ ೧೬೩

