ಕ್ರೆöÊಸ್ತಚರ್ಚ್(ನ್ಯೂಜಿಲೆಂಡ್): ಆತಿಥೇಯ ನ್ಯೂಜಿಲೆಂಡ್ ಹಾಗೂ ದ. ಆಫ್ರಿಕಾ ಕ್ರಿಕೆಟ್ ತಂಡಗಳ ನಡುವಿನ ಟ್ವೆಂಟಿ-೨೦ ಸರಣಿಯ ಕಡೆಯ ಹಾಗೂ ೫ ನೇ ಪಂದ್ಯ ಸಾಗಿದ್ದು, ಮೊದಲು ಬ್ಯಾಟಿಂಗ್ ಆರಂಭಿಸಿದ್ದ ದ. ಆಫ್ರಿಕಾ ೬.೩ ಓವರುಗಳಲ್ಲಿ ೧ ವಿಕೆಟ್‌ಗೆ ೪೬ ರನ್ ಗಳಿಸಿತ್ತು. ಹೆಗ್ಲಿ ಓವೆಲ್ ಮೈದಾನದಲ್ಲಿ ಆರಂಭವಾದ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲು ಫಿಲ್ಡಿಂಗ್ ಮಾಡಲು ನಿರ್ಧರಿಸಿತು.
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.