Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ ಟ್ವೆಂಟಿ-೨೦ ತಂಡಕ್ಕೆ ವೈಭವ್ ಸೂರ್ಯವಂಶಿ

ಶ್ರೇಯಸ್ ಟ್ವೆಂಟಿ-೨೦ ತಂಡಕ್ಕೆ ನಾಯಕ

Advertisement

ನವದೆಹಲಿ: ಮುಂಬರುವ ಸ್ಕಾಟ್ಲೆಂಡ್ ಹಾಗೂ ಇಂಗ್ಲೆAಡ್ ಸರಣಿಗಾಗಿ ಭಾರತ ಟ್ವೆಂಟಿ-೨೦ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಕಿರಿಯ ಕ್ರಿಕೆಟಿಗ ವೈಭವ್ ಸರ‍್ಯವಂಶಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಶ್ರೇಯಸ್ ಅಯ್ಯರ ಟ್ವೆಂಟಿ-೨೦ ತಂಡಕ್ಕೆ ಪುನರಾಯ್ಕೆ ಆಗುವುದಷ್ಟೇ ಅಲ್ಲ. ತಂಡದ ನಾಯಕರಾಗಿ ಗ್ರಾö್ಯಂಡ್ ಎಂಟ್ರಿ ಪಡೆದಿದ್ದಾರೆ. ತಿಲಕ್ ವರ್ಮಾ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.
ಸೂರ್ಯಕುಮಾರ್ ಯಾದವ್ ನಾಯಕರಾಗಿ ಹಾಗೂ ಆಟಗಾರರನಾಗಿ ವಿಫಲವಾಗುತ್ತಿರುವ ಕಾರಣ ಆಯ್ಕೆದಾರರು ಐಪಿಎಲ್‌ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿರುವ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಸೂರ್ಯವಂಶಿ ಗ್ರಾö್ಯಂಡ್ ಎಂಟ್ರಿ: ಇನ್ನು ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಅಲ್ಲದೇ ಅತಿ ಹೆಚ್ಚು ಸಿಕ್ಸರ್ ದಾಖಲೆಯನ್ನು ಪುಡಿ ಪುಡಿ ಮಾಡಿ ದಿನ ಬೆಳಗಾಗುವುದರಲ್ಲಿ ಹೆಸರು ಮಾಡಿರುವ ವೈಭವ್ ಸೂರ್ಯವಂಶಿ ಅವರನ್ನು ಕೂಡ ಆಯ್ಕೆದಾರರು ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ತAಡ ಇಂತಿದೆ: ಶ್ರೇಯಸ್ ಅಯ್ಯರ್ (ನಾಯಕ) ತಿಲಕ ವರ್ಮಾ (ಉಪ ನಾಯಕ), ರವಿ ಬಿಸ್ನೋಯ್, ಅಭಿಷೇಕ ಶರ್ಮಾ, ನಿತೀಶಕುಮಾರ ರೆಡ್ಡಿ, ಮೊಹ್ಮದ್ ಸಿರಾಜ್, ಸಂಜು  ಸ್ಯಾಮ್ಸನ್, ಅಕ್ಷರ ಪಟೇಲ್, ಹರ್ಷಿತ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೈ, ವರುಣ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟೆಸ್ಟ್ ಕ್ರಿಕೆಟ್: ಬೃಹತ್ ಮೊತ್ತದತ್ತ ಭಾರತ ದಾಪುಗಾಲುಭಾರತ ಟ್ವೆಂಟಿ-೨೦ ತಂಡಕ್ಕೆ ವೈಭವ್ ಸೂರ್ಯವಂಶಿಹಸುವನ್ನು 'ರಾಷ್ಟ್ರೀಯ ಪ್ರಾಣಿ' ಎಂದು ಘೋಷಿಸಿ : ಮುಸ್ಲಿಂ ಸಂಘಟನೆಗಳ ಆಗ್ರಹಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸದೇ ಇದ್ದ ಮೋದಿ ಸಿಎಂ ಮಾಡಿದ್ಯಾರು? : ಬಿ. ಕೆ ಹರಿಪ್ರಸಾದ್ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು ಬಿಹಾರದ ಪ್ಲಂಬರ್ ಅಕೌಂಟ್ ಗೆ ಬಂತು 294 ಕೋಟಿ ರೂಪಾಯಿಜಿಪಂ, ತಾಪಂ ಚುನಾವಣೆ : ಕ್ಷಮೆಯಾಚಿಸಿ, 8 ವಾರಗಳ ಹೆಚ್ಚುವರಿ ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ ಪ್ರೇಯಸಿಯ ಅಗಲಿಕೆಯನ್ನು ತಡೆಯಲಾರದೆ, ಆಕೆಯ ಹುಟ್ಟು ಹಬ್ಬದಂದೇ ಯುವಕ ಆತ್ಮಹತ್ಯೆ ಒಂಟಿಯಾದ ಸಿದ್ದರಾಮಯ್ಯ : ಇತ್ತ ನಮಸ್ಕಾರ ಮಾಡಿ ದಾಟಿದ ಡಿ. ಕೆ ಶಿವಕುಮಾರ್ಬೆಂಗಳೂರಲ್ಲಿ ಈಶ್ವರ್ ಖಂಡ್ರೆಗೆ, ಪೂಜ್ಯರಿಂದ ಆಶಿರ್ವಾದ ಅಭಿಮಾನಿಗಳಿಂದ ಗೌರವ ಸನ್ಮಾನ