ಬ್ರಿಜಟೌನ್(ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಐದನೇ ಹಾಗೂ ಕಡೆಯ ಏಕದಿನ ಪಂದ್ಯ ನಾಳೆ ನಡೆಯಲಿದೆ.
ಭಾರತೀಯ ಕಾಲಮಾನ ನಾಳೆ ರಾತ್ರಿ ೧೨ ಗಂಟೆಗೆ ಪಂದ್ಯ ಆರಂಭವಾಗುವುದು. ನ್ಯೂಜಿಲೆಂಡ್ ಈಗಾಗಲೇ ೫ ಪಂದ್ಯಗಳ ಸರಣಿಯಲ್ಲಿ ಸರಣಿ ಗೆಲುವಿನ ೩-೧ ಮುನ್ನಡೆ ಪಡೆದಿದೆ.


