Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೈಭವ್ ಸೂರ್ಯವಂಶಿಯೋ, ಅಭಿಷೇಕ್ ಶರ್ಮಾನೋ

ಯಾರ ಎಡ ಬಲದ ಪರಾಕ್ರಮ ಹೆಚ್ಚು… ಕಾಯ್ದು ನೋಡೋಣ ಕದನ.. ಕುತೂಹಲ…

Advertisement

 
ಜೈಪುರ: ಪಾಯಿಂಟ್ ಪಟ್ಟಿಯಲ್ಲಿ ೩ ಹಾಗೂ ೪ ನೇ ಸ್ಥಾನದಲ್ಲಿರುವ ರಾಜಸ್ತಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇಂದಿಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಯ ೩೬ ನೇ ಪಂದ್ಯದಲ್ಲಿ ಕಣಕ್ಕೆ ಇಳಿಯಲಿವೆ.
    ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ  ಸಾಯಂಕಾಲ ೭:೩೦ ಕ್ಕೆ ನಡೆಯಲಿದೆ. ರಾಜಸ್ತಾನ್ ರಾಯಲ್ಸ್ ೭ ಪಂದ್ಯಗಳಿAದ ೧೦ ಅಂಕ ಗಳಿಸಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ತಂಡವು ಕೂಡ ೭ ಪಂದ್ಯಗಳಿAದಲೇ ೮ ಅಂಕಗಳಿಸಿ ೪ ನೇ ಸ್ಥಾನದಲ್ಲಿದೆ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್ ಬಿ ತಿಮ್ಮಾಪುರ ಅವರಿಗೆ ಮಂತ್ರಿ ಸ್ಥಾನ ನೀಡಬೇಕು : ಕೆಪಿಸಿಸಿ ಮಾಧ್ಯಮ ವಕ್ತಾರ ರಾವಸಾಬ ಐಹೊಳೆವಿಶೇಷ ಸಂಪನ್ಮೂಲ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೆಸ್ ನ ಮೂವರು, ಬಿಜೆಪಿ ಓರ್ವ ಅವಿರೋಧ ಆಯ್ಕೆ ಬಾಗಲಕೋಟೆಯಲ್ಲಿ ಸರ್ಕಾರಿ ನೌಕರನಿಗೆ ಡಿಜಿಟಲ್ ಅರೆಸ್ಟ್ : 83.82 ಲಕ್ಷ ರೂ. ದೂಚಿದ ಖದೀಮರು ಪತಿಯೊಂದಿಗೆ ಜಗಳವಾಡಿ ತವರಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್ : 10 ಜನ ಅರೆಸ್ಟ್  ಉತ್ತಮ ಸಮಾಜಕ್ಕೆ ಆರೋಗ್ಯವಂತ ಜನರೇ ಆಸ್ತಿ: ಶ್ರೀ ವಿಜಯಕುಮಾರ್ಬೆಂಗಳೂರಿನಲ್ಲಿ 50 ಡಿಟೋನೇಟರ್, 225 ಜಿಲೇಟಿನ್ ಕಡ್ಡಿಗಳು ವಶಕ್ಕೆಶಿವಾನಂದ ನೀಲಣ್ಣವರ್ ವಂಚನೆ ಕೇಸ್ : ಚಿತ್ರರಂಗದ ನಟ, ನಟಿಯರಿಗೆ ಶಾಕ್  ಜಗಳ ನೋಡಲು ಹೋದ ಮೂವರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆಕ್ಸ್‌ಫರ್ಡ್ ಶಾಲೆಯ ಮಾಲಿಕರು.ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಕೃಷಿ ಅಧಿಕಾರಿಗಳಿಂದ ರೈತರಿಗೆ ರಸಗೊಬ್ಬರ ಬೀಜ ಕ್ರಿಮಿನಾಶಕ ಅನುಕೂಲತೆ ಬಗ್ಗೆ ಮಹತ್ವದ ಸಭೆ :  ಬಸನಗೌಡ ದದ್ದಲ್