Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಕೆಟ್‌ಗೆ 'ಹೊಸ ಭಾಷೆ' ಬರೆದ ಯುವ ದಾಂಡಿಗರು

Advertisement
ಜಗತ್ತಿನ ಜನಪ್ರೀಯ ಕ್ರೀಡೆಯಾಗಿ ಬದಲಾಗುತ್ತಿರುವ ಕ್ರಿಕೆಟ್ ಇಂದು ತುಂಬಾ ಬದಲಾಗಿದೆ.
ಕ್ರಿಕೆಟ್ ಅಂದು, ಇಂದು ತುಂಬಾ ವ್ಯತ್ಯಾಸ ಕಂಡಿದೆ. ಇಂದು ಪ್ರವಾಹದ ರೀತಿಯಲ್ಲಿ ರನ್ ಹರಿಯುತ್ತಿರುವುದೊಂದೇ ಬದಲಾವಣೆ ಅಲ್ಲ.  ತಮ್ಮ ಮೂಲ ವೃತ್ತಿಯನ್ನಾಗಿ ಮಾಡಿಕೊಂಡಿರುವ ಯುವ ಕ್ರಿಕೆಟಿಗರು ಕ್ರೀಡೆಗೆ ಹೊಸ ಭಾಷೆಯನ್ನೇ ಕೊಟ್ಟಿದ್ದಾರೆ.
ಅಂದಿನ ಕಲ್ಪನೆ ಇಂದು ನಿಜವಾಗಿದೆ: ೧೯೮೦-೯೦ ರ ದಶಕದ ಕ್ರಿಕೆಟ್‌ಗೂ ಇಂದಿನ ಕ್ರಿಕೆಟ್‌ಗೂ ತುಂಬಾ ವ್ಯತ್ಯಾಸ ಇದೆ. ಅಂದು ೫೦ ಓವರುಗಳ ಆಟದಲ್ಲಿ ೨೩೦-೨೫೦ ರನ್ ಬಂದರೆ ಅಂದು ಅದು ಮೊದಲು ಬ್ಯಾಟ್ ಮಾಡಿದ ತಂಡಕ್ಕೆ ಗೆಲುವಿನ ಮೊತ್ತ ಆಗಿತ್ತು. ಇಂದು ೨೦ ಓವರುಗಳ ಆಟದಲ್ಲಿಯೇ ಇಷ್ಟು ರನ್‌ಗಳು ಹರಿಯುವುದನ್ನು ನಾವು ನೋಡುತ್ತಿದ್ದೇವೆ.
ಓವರ್‌ಗೆ ೨೦ ರಿಂದ ೨೫ ರನ್ ಬರುವುದೆಂದರೆ ಅಂದು ಅದನ್ನು ಕಲ್ಪನೆ ಮಾಡಿಕೊಳ್ಳಲು ಮಾತ್ರ ಸಾಧ್ಯವಿತ್ತು. ಇಂದು ೬ ನೇ ೭ ನೇ ಓವರ್‌ನಲ್ಲಿ ೧೦೦ ರನ್‌ಗಳು ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಓವರ್‌ಗೆ ೨೦ ರನ್ ಬರುವುದೆಂದರೆ ಇಂದು ಮಾಮೂಲು ಅನ್ನುವಂತಾಗಿದೆ.
ಯುವ ದಾಂಡಿಗರೇ ಕಾರಣ: ಇಂದಿನ ಈ ರನ್ ಪ್ರವಾಹಕ್ಕೆ ಯುವ ದಾಂಡಿಗರೇ ಕಾರಣ. ೩೦೦ ರ ಸ್ಟೆ÷್ಟçöÊಕ್ ರೇಟ್‌ನಲ್ಲಿ ರನ್ ಗಳಿಸುತ್ತಿರುವ ಆಟಗಾರರ ಸಂಖ್ಯೆ ಇಂದು ಬೆಳೆಯುತ್ತಲೇ ಇದೆ.
ಅಭಿಷೇಕ್ ಶರ್ಮಾ, ವೈಭವ್ ಸರ‍್ಯವಂಶಿಯAತೂ ಆಲ್ ಮೋಸ್ಟ್ ಪ್ರತಿ ಪಂದ್ಯದಲ್ಲಿ ೩೦೦ ರ ಕ್ಕಿಂತ ಹೆಚ್ಚಿನ ಸ್ಟೆçöÊಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ೨೬ ಎಸೆತಗಳಲ್ಲಿ ೭೮-೮೦ ರನ್ ಗಳಿಸುವುದೆಂದರೆ ಏನರ್ಥ. ಇಂಥ ಆಟವನ್ನು ನಾವು ಮೊದಲು ಕಲ್ಪನೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅಂದಿನ ಕಲ್ಪನೆಯೇ ಇಂದಿನ ನೈಜ ಆಟವಾಗಿದೆ.
ಅಂದು ಜೋಶ್ ಬಟ್ಲರ್, ಎಬಿದಿ ವಿಲಿಯರ್ಸ್, ರೋಹಿತ್ ಶರ್ಮಾ, ಶಾಹೀದ್ ಅಪ್ರಿದಿ, ರೋಜರ್ ಟೂಸ್, ಯುವರಾಜ್ ಸಿಂಗ್, ವೀರೇಂದ್ರ ಸೆಹವಾಗ್, ಸಚಿನ್ ತೆಂಡೂಲ್ಕರ್, ಸನತ್ ಜಯಸೂರ್ಯ, ರೊಮೇಶ್ ಕಲುವಿತರಣೆ , ಆಡಂ ಗಿಲ್ ಕ್ರಿಸ್ಟ್, ಕ್ರಿಸ್‌ಗೇಲ್ ಹೀಗೆ ವೇಗವಾಗಿ ರನ್ ಗಳಿಸುವ ಆಟಗಾರರ ಪಟ್ಟಿ ಸಣ್ಣದಿತ್ತು. ಇಂದು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಬಹುತೇಕ ಎಲ್ಲ ಆಟಗಾರರು ಹಿಟ್ ಮ್ಯಾನ್‌ಗಳೇ ಆಗಿದ್ದಾರೆ.
ಇಂದು ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಫಿಲಿಪ್ ಸಾಲ್ಟ್, ಪಿನ್ ಅಲೆನ್, ಟಿಮ್ ಶಫರ್ಟ್, ಇಶಾನ್ ಕಿಶನ್, ಶಿವಂ ದುಬೈ, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಹಾರ್ಧಿಕ ಪಾಂಡ್ಯಾ, ಸಮೀರ ರಿಜ್ಷಿ, ಟ್ರೆವಿಸ್ ಹೆಡ್, ಟಿಮ್ ಡೆವಿಡ್, ರಜತ್ ಪಟಿದಾರ, ಪ್ರಬ್‌ಸಿಮರನ್ ಸಿಂಗ್, ಯಶಸ್ವಿ ಜೈಸ್ವಾಲ್, ಪ್ರಿಯಾಂಶ್ ಆರ್ಯ, ಸರಫರಾಜ್ ಖಾನ್ ಹೀಗೆ ಬಹುತೇಕ ಎಲ್ಲ ಹೊಸಬರು ಬಿಗ್ ಹಿಟ್‌ರಗಳೇ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ