ಶಾರ್ಜಾ: ಜಿಂಬಾಬೆ ಕ್ರಿಕೆಟ್ ತಂಡವು ಅಪಘಾನಿಸ್ತಾನ್ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ಗೆ 250 ರನ್ ಗಳಿಸಿತ್ತು.
ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಮೊದಲ ದಿನ 82 ಓವರ್ ಗಳ ಆಟ ಮಾತ್ರ ಸಾಧ್ಯವಾಯಿತು.
ಸ್ಕೊರ್ ವಿವರ
ಜಿಂಬಾಬೆ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 250
ಬ್ರಿಂಡನ್ ಟೇಲರ್ ಬ್ಯಾಟಿಂಗ್ 96


