ಕೂಡಲ ಸಂಗಮ:- ಹುನಗುಂದ ತಾಲೂಕಿನ ಸುಕ್ಷೇತ್ರ ಹಾಗು ಅಂತಾರಾಷ್ಟ್ರೀಯ ವಚನ ಕೇಂದ್ರವಾಗಿರುವ ಕೂಡಲಸಂಗಮದ ಅಭಿವೃದ್ದಿ ಹರಿಕಾರರೆ ಎನಿಸಿಕೊಂಡಿರುವ ದಿವಂಗತ ಜೆ ಹೆಚ್ ಪಟೇಲರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು ಆದರೇ ಆ ಪ್ರತಿಮೆಯು ಪಟೇಲರ ಹೊಲಿ ಕೆಯಂತೆ ಇಲ್ಲದಿರುವುದನ್ನು ವೃತ್ತವನ್ನು ಅಗಲೀಕರಣ ಮಾಡಬೇಕೆಂದು ,
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು ಕೂಡಲ ಸಂಗಮ ಸಂಜಯಗೌಡ್ ಗೌಡರ ಹಾಗೂ ಮಂಜು ವಡ್ಡರ ಉಪಾಧ್ಯಕ್ಷರು ಅಮರ್ ಸೊಹಿಲ್ ಸುತಾರ್ ಕಾರ್ಮಿಕ ಘಟಕ ಅಧ್ಯಕ್ಷರೂ ಪ್ರವೀಣ್ ವಾಲಿಕಾರ ತಾಲೂಕಾ ವಿದ್ಯಾರ್ಥಿ ಘಟಕದ ಅದ್ಯಕ್ಷರುಹುನಗುಂದ ಹಾಗು ರವಿ ಕೊಪ್ಪದ ರೈತ ಘಟಕದ ಉಪಾಧ್ಯಕ್ಷ ರು ಕೂಡಲ ಸಂಗಮ ಹಾಗೂಕಾರ್ಯದರ್ಶಿಗಳು:-ಸದ್ದಾಂ ಕಲಾಲ,ದಶರಥ್ ವಡ್ಡರ್,ಶರಣು ಹಾದಿಮನಿ,ಸಂಗಮೇಶ್ ಗೊತ್ತಾಗಿ ಅಲ್ತಾಫ್ ಅತ್ತಾರ್,ಸಂಗಮೇಶ್ ಳ್ಳಿಮಠ
ಕಿರಣ್ ವಡ್ಡರ್,ಶ್ರವಣ ಹಿರೇಮಠ,ಪ್ರಭು ಗೊಳಸಂಗಿ,ರವಿ ಭಜಂತ್ರಿ
ಪವನ್ ಬಿಸಿಲಿದಿನಿ,
ಹಾಗೂ ಕಾರವೇ ಕಟ್ಟಾಳುಗಳು ಸಂಘಟನೆಯ ಎಲ್ಲಾ ಕಾರ್ಯಕರ್ತರು ಕೂಡಲ ಸಂಗಮ ಅಭಿವೃದ್ದಿ ಮಂಡಳಿ ಗೆ ಮನವಿ ಮಾಡಿದ್ದರು ಮನವಿ ಸ್ವೀಕರಿಸಿ ಪ್ರತಿಮೆಗೆ ಮೆರಗು ಬರುವಂತೆ ಮಾಡಿ ಆ ಪ್ರತಿಮೆಗೆ ಇಂದು ದಿವಂಗತ ಮಾಜಿಮುಖ್ಯಮಂತ್ರಿ ಯಾದ ಜೇ ಹೆಚ್ ಪಟೇಲರು ನೇರ ನಿಷ್ಟುರ ನಡೆಯ ನಾಯಕ್ ಮುತ್ಸದಿ ರಾಜಕಾರಣಿ ನಾಡು ನುಡಿಯ ಬಗೆಗೆ ಅಪಾರ ಕಾಳಜಿ ವ್ಯಕ್ತಿತ್ವ ಹಾಗೇ ಲೋಕಸಭೆ ಯಲ್ಲಿ ಕನ್ನಡ ಡಿಂಡಿಮ ಮೊಳಗಿಸಿದ ಕೀರ್ತಿ ಇವರದ್ದಾಗಿದೆ ಇಂದು ಪಟೇಲರ ಜನ್ಮದಿನದ ಅಂಗವಾಗಿ ಪಟೇಲರ ಪ್ರತಿಮೆಗೆ ಮೆರಗು ನೀಡಿ ಇಂದು ಪೂಜೆ ಸಲ್ಲಿಸಿದರು
ವರದಿ:- ನಿಂಗರಾಜ ಬೇನಾಳ