ಚಾಮರಾಜನಗರ:- ಅಕ್ಟೋಬರ್7 ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ನಾಯಕ ಸಂಘಟನೆಗಳ ಸಭೆಯಲ್ಲಿ. ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಕ್ಟೋಬರ್ 17 ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಭವನ ಮುಂಭಾಗ. ಶ್ರೀ ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾನಕ್ಕೆ. ಗುದ್ದಲಿ ಪೂಜೆ ನೆರವೇಸಬೇಕು ಎಂದು ನಾಯಕ ಸಂಘಟನೆಯ ಮುಖಂಡರು ಮನವಿ ಮಾಡಿದರು. ಇದಕ್ಕೆ ಸಚಿವರು ಯಾವುದೇ ಉತ್ತರ ಬರೆದೆ ಹಿನ್ನೆಲೆಯಲ್ಲಿ.
ಜಿಲ್ಲಾ ಆಡಳಿತ ಮುಂಭಾಗ. ನಾಯಕ ಸಂಘಟನೆಗಳು. ಜಿಲ್ಲಾ ಉಸ್ತುವಾರಿ ಸಚಿವರು ಚುನಾಯಿತ ಪ್ರತಿನಿಧಿಗಳು. ಜಿಲ್ಲಾ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. ಅಕ್ಟೋಬರ್ 17. ನಗರದ ಪ್ರವಾಸಿ ಮಂದಿರದಿಂದ. ಜಿಲ್ಲೆಯ ಐದು ತಾಲೂಕಿನ. ಒಂದು ಲಕ್ಷಕ್ಕೂ ಎಷ್ಟು ಜನರು. ಭಾಗವಹಿಸಿ ಜಿಲ್ಲಾ ಆಡಳಿತ ವಿರುದ್ಧ ಪ್ರತಿಭಟನೆ ಮಾಡಿ.
ನಾಯಕ ಜನಾಂಗದ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತದೆ. ನಂತರ. ಜಿಲ್ಲಾ ಆಡಳಿತ ಭವನ ಆವರಣದಲ್ಲಿ. ಶ್ರೀ ಮಹರ್ಷಿ ವಾಲ್ಮೀಕಿ ವಿಗ್ರ.ಹ ಪ್ರತಿಷ್ಠಾನ ಗುದ್ದಲಿ ಪೂಜೆ ನಾಯಕ ಜನಾಂಗದ ವತಿಯಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು. ಜಿಲ್ಲಾ ನಾಯಕ ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ. ಎಂ ರಾಮಚಂದ್ರು, ಶ್ರೀನಿವಾಸ ನಾಯಕ, ಪ್ರತಿಭಟನೆಯಲ್ಲಿ ತಿಳಿಸಿದರು
ಈ ಸಂದರ್ಭದಲ್ಲಿ. ಮುಖಂಡರಾದ ಸುರೇಶ್ ನಾಯ್ಕ. ಚಿಂಗು ಮಣಿ, ಕಂಡಕ್ಟರ್ ಸೋಮು ನಾಯಕ್, ವಿರಾಟ್ ಶಿವು, ಕೃಷ್ಣ ನಾಯ್ಕ, ಕೊಳ್ಳೇಗಾಲ ಮಾದೇವ ನಾಯಕ, ಕಪಿನಿ ನಾಯಕ, ಶಿವರಾಂ, ವೆಂಕಟರಮಣ ನಾಯ್ಕ. ಜಿಲ್ಲೆಯ ವಿವಿಧ ತಾಲೂಕಿನ ನಾಯಕ ಮುಖಂಡರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ