Ad imageAd image

19ನೇ ತಾರೀಕು ,ಕರ್ನಾಟಕ ರಕ್ಷಣಾ ವೇದಿಕೆ ಹುಕ್ಕೇರಿ ಇವರ ನೇತೃತ್ವದಲ್ಲಿ ನಡೆಯಲಿರುವ,  ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದ ನಿಮಿತ್ಯ.

Bharath Vaibhav
19ನೇ ತಾರೀಕು ,ಕರ್ನಾಟಕ ರಕ್ಷಣಾ ವೇದಿಕೆ ಹುಕ್ಕೇರಿ ಇವರ ನೇತೃತ್ವದಲ್ಲಿ ನಡೆಯಲಿರುವ,   ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದ ನಿಮಿತ್ಯ.
WhatsApp Group Join Now
Telegram Group Join Now

ಹುಕ್ಕೇರಿ:-  ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಅಡವಿ ಸಿದ್ದೇಶ್ವರ ಮಠದ ಮುಂಭಾಗದಲ್ಲಿ. ವೇದಿಕೆ ಕಾರ್ಯಕ್ರಮ ರಸಮಂಜರಿ. ಕಾರ್ಯಕ್ರಮಗಳು ಹಾಗೂ  ಮದ್ಯಾಹ್ನ ಬಂದಂತ ಎಲ್ಲ ಕನ್ನಡ ಅಭಿಮಾನಿಗಳಿಗೆ ಸ್ನೇಹ ಭೋಜನ. ನಂತರ
ಶ್ರೀಅಡವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್ ಅವರಿಗೆ ತಾಯಿ ಭುವನೇಶ್ವರಿ DJ ಸೌಂಡದೊಂದಿಗೆ ಭವ್ಯ ಮೆರವಣಿಗೆ.


ಮತ್ತು ಮೆರವಣಿಗೆಯಲ್ಲಿ ಕನ್ನಡ ಬಾವುಟಕ್ಕೆ ಮಾತ್ರ ಅವಕಾಶ  ಎಲ್ಲ ಕನ್ನಡ ಮನಸ್ಸುಗಳಿಗೆ ಸ್ವಾಗತ.
ಹುಕ್ಕೇರಿ ಪಟ್ಟಣದ ಹಾಗೂ ಗ್ರಾಮದ ಎಲ್ಲ ಜನರು ಈ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ತಾವೆಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕು.

ವರದಿ  :-ಶಾಂತಿನಾಥ್ ಜಿ ಮಗದುಮ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!