ವೀರಭದ್ರೇಶ್ವರ ಜಾತ್ರಾ ಪ್ರಯುಕ್ತವಾಗಿ ಹಳೆಯ ಗೆಳೆಯರ ಬಳಗದವರು ವೀರಭದ್ರೇಶ್ವರ ದೇವಸ್ಥಾನಕ್ಕೆ ತೇರಿನ ಮೈದಾನದಲ್ಲಿ ಅಗ್ನಿಕುಂಡ ವ್ಯವಸ್ಥೆಯನ್ನು ಮಾಡಿದರು ಇದನ್ನು ವಿಶೇಷವಾಗಿ ತಯಾರಿಸಿದ ಗೆಳೆಯರು ಗ್ರಾಮದ ಜನರಿಗೆ ಇದೊಂದು ವಿಶೇಷವಾಗಿ ಹೊರಹೊಮ್ಮಿದೆ ಇದು
ಚಿಂಚೋಳಿ: ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ 1996-97ನೇ ಸಾಲಿನ ಎಸ್ ಎಸ್ ಎಲ್ ಸಿ ಗೆಳೆಯರ ಬಳಗದ ವತಿಯಿಂದ ವಿರುಭದ್ರೇಶ್ವರ ಅಗ್ನಿಕುಂಡವನ್ನು ತಯಾರಿಸಿ ಸಿದ್ದಯ್ಯ ತಂಗಿನ್ಮಠ ಸ್ವಾಮಿಗಳಿಂದ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.ಗ್ರಾಮದಲ್ಲಿ ನಡೆಯುವಂತ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಎಲ್ಲಾ ಗೆಳೆಯರ ಬಳಗದವರು ಅಗ್ನಿಕುಂಡವನ್ನು ತಯಾರಿಸಿ ಸಾರ್ವಜನಿಕರು ತುಳಿಯುವ ಸಂದರ್ಭದಲ್ಲಿ ಯಾವುದೇ ಅನಾಹುತ ಆಗದಂತೆ ನೋಡಿಕೊಳ್ಳಲು ಅಗ್ನಿಕುಂಡ ನಿರ್ಮಾಣ ಮಾಡಿದ್ದೇವೆ ಎಂದು ಸಂಜು ಕುಮಾರ್ ಜೀತಪಳ್ಳಿ ಅಧ್ಯಕ್ಷರು ತಿಳಿಸಿದ್ದಾರೆ ನಂತರ ಜೈವಂತ್ ಕುಮಾರ್ ಸಿಲ್ವಂತ ಮಾತನಾಡಿ ಸುಮಾರು ವರ್ಷಗಳ ಆಸೆಯಂತೆ ಪ್ರತಿ ವರ್ಷ ನಮ್ಮ ವೀರಭದ್ರೇಶ್ವರ ಜಾತ್ರೆಯನ್ನು ಆಯೋಜನೆ ಮಾಡುತ್ತಾರೆ ಹಾಗೂ ವಿವಿಧ ವರ್ಷದ ಗೆಳೆಯರ ಬಳಗದವರು ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಾರೆ ಆದರೆ ನಾವು 1996ರ ಬ್ಯಾಚಿನ ವಿದ್ಯಾರ್ಥಿಗಳ ಒಂದು ಗೆಳೆಯರು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಲ್ಲಾ ಗೆಳೆಯರು ಸೇರಿಕೊಂಡು ಒಂದು ಅಗ್ನಿಕುಂಡ ವ್ಯವಸ್ಥೆ ನಾವು ಮಾಡಿದರೆ ಎಲ್ಲರಿಗೆ ಅನುಕೂಲವಾಗುತ್ತೆ ಹಾಗೂ ಪ್ರತಿ ವರ್ಷ ಕೂಡ ಅದನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುತ್ತೆ ಹಾಗೂ ಎಲ್ಲಾ ಭಕ್ತಾದಿಗಳು ಕೂಡ ಬೇರೆ ಸಂದರ್ಭದಲ್ಲಿ ಕೂಡ ಸ್ಪರ್ಶ ಮಾಡಿ ಆಶೀರ್ವಾದ ಪಡೆಯಲು ಅನುಕೂಲವಾಗುತ್ತದೆ ಅದರ ಪ್ರಯುಕ್ತವಾಗಿ ನಾವು ಇಂಥಹ ಒಂದು ಕಾರ್ಯಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು ಸಂದರ್ಭದಲ್ಲಿ.ಶ್ರೀನಿವಾಸ್ ನಾಗಂ.ಶರಣಬಸಪ್ಪ ಪಡಶೆಟ್ಟಿ. ವೈಜನಾಥ ದಾದಿ. ಭೀಮ್ ರೆಡ್ಡಿ ಸಿದ್ದ ರೆಡ್ಡಿ. ರೇವಣಸಿದ್ದಪ್ಪ ಡಬ್ಬ. ಶರಣಬಸಪ್ಪ ಮನ್ನಳ್ಳಿ .ಪ್ರಭು ನಾಗೂರ್.ಸಿದ್ದಯ್ಯ ಕಜ್ಜಿ.ಮಲ್ಲಿಕಾರ್ಜುನ ವಾಲಿಕರ್. ನಾಗಶೆಟ್ಟಿ ಇಲ್ಲಿ. ಧನರಾಜ್ ಮಹೇಂದ್ರಕಾರ್.ರಾಜುಕುಂಬದ್.ಜಗನಾಥ್ ಬಗಲಿ. ಶಿವಪುತ್ರಪ್ಪ ಜಾಜಿನ್. ಗೋಪಾಲ್ ಮೇತ್ರಿ.ಸಂಜು ಕುಮಾರ ಗಾಜಿ.ಸಮಾಧಾನ.ಆಸಿಫ್ ಖಾನ್.ಆಜಾಮ್ ಖಾನ್.ಉಸ್ಮಾನಪಟೇಲ್. ಮಲ್ಲುನಾಸಿ.ರಾಜಪ್ಪ ಹಡಪಾದ್.ಮಹೇಶ್ ಪಾಟೀಲ್ ಕುಪ್ಪನೂರ.ಮಹೇಶ್ ಕಜ್ಜಿ.ಸುರೇಶ್ ಕಜ್ಜಿ. ಸಿದ್ದು ಯಾಲಕ್ಕಿ.ಮುಂತಾದವರು ಉಪಸ್ಥಿತಿ ಇದ್ದರೂ.
ವರದಿ: ಸುನಿಲ್ ಸಲಗರ




