Ad imageAd image

ಹೆಡ್ಡಿಂಗ್ಲೆ ಟೆಸ್ಟ್: ಭಾರತಕ್ಕೆ 96 ರನ್ ಗಳ ಮುನ್ನಡೆ

Bharath Vaibhav
ಹೆಡ್ಡಿಂಗ್ಲೆ ಟೆಸ್ಟ್: ಭಾರತಕ್ಕೆ 96 ರನ್ ಗಳ ಮುನ್ನಡೆ
WhatsApp Group Join Now
Telegram Group Join Now

ಹೆಡ್ಡಿಂಗ್ಲೆ ( ಲೀಡ್ಸ್): ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಂತ್ಯಕ್ಕೆ ಭಾರತ ತನ್ನ ದ್ವಿತೀಯ ಸರದಿಯಲ್ಲಿ 2 ವಿಕೆಟ್  ಗೆ 90 ರನ್ ಗಳಿಸಿದ್ದು, ಪಂದ್ಯದಲ್ಲಿ ಒಟ್ಟಾರೆ 96 ರನ್ ಗಳ ಲೀಡ್ ಪಡೆದಿದೆ.

ಮೂರನೇ ದಿನದಾಟ ಮುಗಿದಾಗ ಕೆ.ಎಲ್. ರಾಹುಲ್ 47 ಹಾಗೂ ಶುಭಮಾನ್ ಗಿಲ್ 6 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಸಾಯಿ ಸುದರ್ಶನ್ 30 ರನ್ ಗಳಿಸಿ ನಿರ್ಗಮಿಸಿದರು.

ಸ್ಕೋರ್ ವಿವರ:

ಭಾರತ ಮೊದಲ ಇನ್ನಿಂಗ್ಸ್ 471

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 465

ಭಾರತ ದ್ವಿತೀಯ ಇನ್ನಿಂಗ್ಸ್  2 ವಿಕೆಟ್ ಗೆ 90

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!