Ad imageAd image

ವೆಸ್ಟ್ ಇಂಡೀಸ್- ಆಸ್ಟ್ರೇಲಿಯಾ ಮೊದಲ ಟೆಸ್ಟ್ ಇಂದು

Bharath Vaibhav
ವೆಸ್ಟ್ ಇಂಡೀಸ್- ಆಸ್ಟ್ರೇಲಿಯಾ ಮೊದಲ ಟೆಸ್ಟ್ ಇಂದು
WhatsApp Group Join Now
Telegram Group Join Now

ಬಾರ್ಬೊಡಾಸ್ ( ವೆಸ್ಟ್ ಇಂಡೀಸ್): ಪ್ರವಾಸಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ    ನಡುವಣ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು ಸಾಯಂಕಾಲ 7:30 ಕ್ಕೆ ನಡೆಯಲಿದೆ.

ಕಿಂಗ್ಸ್ ಟನ್ ಓವೆಲ್ ಬ್ರಿಜಟೌನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ವಿಂಡೀಸ್ ತಂಡ ತವರಿನಂಗಳದಲ್ಲಿ ಪಂದ್ಯವಾಡುತ್ತಿದೆಯಾದರೂ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ತೀವ್ರ ಪೈಪೋಟಿ ಒಡ್ಡುವ ನಿರೀಕ್ಷೆಯಲ್ಲಿ ಕಣಕ್ಕೆ ಇಳಿಯಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!