ಚಿಕ್ಕೋಡಿ :ಸಂಸದರ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಆಲಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ
ನಿನ್ನೆ 18-07-2025 ರಂದು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿಯ ಸಂಸದರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸಿದರು.
ಜನಸಂಪರ್ಕವೆಂಬ ಸೇತುವೆ ಮೂಲಕ ಜನತೆಗೆ ಸಮರ್ಪಿತ ಸೇವೆ ಮುಂದು ಪ್ರಿಯಾಂಕ ಜಾರಕಿಹೊಳಿ ಇವರು ಸತತವಾಗಿ ಜನರ ಸೇವೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಒಂದು ಕ್ಷಣ.
ವರದಿ: ರಾಜು ಮುಂಡೆ




