Ad imageAd image

ಮಾಂಜರಿ ಕೃಷ್ಣಾ ನದಿ ದಡದಲ್ಲಿ ಶವ ಪತ್ತೆ.

Bharath Vaibhav
ಮಾಂಜರಿ ಕೃಷ್ಣಾ ನದಿ ದಡದಲ್ಲಿ ಶವ ಪತ್ತೆ.
WhatsApp Group Join Now
Telegram Group Join Now

ಚಿಕ್ಕೋಡಿ :  ಮಾಂಜರಿ ಗ್ರಾಮದ ಕೃಷ್ಣಾ ನದಿಯ ದಂಡೆಗೆ ಮೋಹನ ಲೋಕೂರೆ ಇವರ ಜಮೀನ ಪಕ್ಕದಲ್ಲಿ ಅನಾಮದೇಯ ವಯಸ್ಸು; 40-50 ವರ್ಷ ಶವ ಸಿಕ್ಕಿದ್ದು,ಸದರಿ ಮೃತನ ವಾರಸುದಾರರು ಮತ್ತು ಮೃತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಂಕಲಿ ಪೊಲೀಸ್ ಠಾಣೆಗೆ ತಿಳಿಸಲು ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.

ಪಿ.ಎಸ್ .ಐ ಅಂಕಲಿ 9480804134

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!