Ad imageAd image

ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ಅಂಗವಾಗಿ ಪೂರ್ವಭಾವಿ ಸಭೆ

Bharath Vaibhav
ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ಅಂಗವಾಗಿ ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಬಾಗಲಕೋಟೆ :ಪ್ರಥಮಾಚಾರ್ಯ ಚಾರಿತ್ಯ ಚಕ್ರವರ್ತಿ 108 ಶ್ರೀ ಶಾಂತಿಸಾಗರ ಮಹಾರಾಜರ ಪುಣ್ಯತಿಥಿಯ ಅಂಗವಾಗಿ ಪೂರ್ವಭಾವಿ ಸಭೆ.

ವೀರ ಸೇವಾಧಳ ಮದ್ಯವರ್ತಿ ಸಮಿತಿ ವತಿಯಿಂದ ಪ್ರಥಮಾಚಾರ್ಯ ಚಾರಿತ್ಯ ಚಕ್ರವರ್ತಿ ಪರಮಪೂಜ್ಯ 108 ಶ್ರೀ ಶಾಂತಿಶಾಗರ ಮಹಾರಾಜರ ಪುಣ್ಯ ತಿಥಿಯನ್ನು ಅಧ್ಧೂರಿಯಾಗಿ ಜೈನ ಸಮಾಜದವರಿಂದ ವಿವಿಧ ಶಾಖೆಗಳಲ್ಲಿ ಆಚರಿಸುತ್ತಾ ಬಂದಿದು.

ಅದ್ದೆರೀತಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಭಾಗದವರಿಂದ 70 ನೇ ಪುಣ್ಯ ತಿಥಿಯನ್ನು 25 08 2025 ರಂದು ಅಧ್ದೂರಿಯಾಗಿ ಆಚರಣಿ ಮಾಡಲು ಪೂರ್ವಭಾವಿ ಸಭೆಯನ್ನು ಜಮಖಂಡಿ ಜೈನ ಮಂದಿರದ ಸಭಾ ಭವಣದಲ್ಲಿ ಏರ್ಪಡಿಸಲಾಗಿತ್ತು.

ಮೊದಲಿಗೆ ನಮೊಕಾರ ಮಂತ್ರದೊಂದಿಗೆ ಚಾಲನೆಮಾಡಿ ಶಾಂತಿಸಾಗರ ಮಹಾರಾಜರ ಮತ್ತು ವಿರಾಚಾರ್ಯ ಬಾಬಾಸಾಹೇಬ ಕುಚನೂರೆ ಅವರ ಪೋಟೋ ಪುಷ್ಪ ಸಮರ್ಪಿಸಿದ್ದರು

23-08-2025 ರಿಂದ 25-08-2025 ವರೆಗೆ ಶೀಭಿರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಕೊನೆಯದಿನ ಮಧ್ಯಾಹ್ನ 2 ಘಂಟೆಗೆ ಜಮಖಂಡಿ ನಗರದ ಪ್ರಮುಖ ಭೀದಿಗಳಲ್ಲಿ ಸಂಚರಿಸುವ ಭವ್ಯ ಮೇರವಣಿಗೆಯಲ್ಲಿ ಭಟ್ಟಾರಕ ಸ್ವಾಮಿಜಿಗಳು ಬಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಾಳಾಸಾಹೇಬ್ ಪಾಟೀಲ್  ವೀರಸೇವಾದಳ ಮಧ್ಯವರ್ತಿ ಸಮಿತಿ ಸಾಂಗಲಿ ಅಧ್ಯಕ್ಷರು
.ಅಜೀತಕುಮಾರ ಬಂಡೆ-ವೀರಸೇವಾದಳ ಮಧ್ಯವರ್ತಿ ಸಮಿತಿ ಸಾಂಗಲಿ ಕಾರ್ಯದರ್ಶಿಅಣ್ಣಪ್ಪ ಶಿರಹಟ್ಟಿ- ದಕ್ಷಿಣ ಭಾರತ ಜೈನ್ ಸಭಾ ಬಾಗಲಕೋಟೆ ಉಪಾಧ್ಯಕ್ಷರುಪಾರೀಸ ಸಕಳೆ- ವೀರ ಸೇವಾಧಳ ಮಧ್ಯವರ್ತಿ ಸಮಿತಿ ಜಮಖಂಡಿ ಅಧ್ಯಕ್ಷರು ದೇವಲ ದೇಸಾಯಿ- ಜಮಖಂಡಿ ವಿಭಾಗದ ಜೈನ್ ಸಮಾಜದ ಹಿರಿಯರು
.ಜಯಪಾಲ ನಡವಿನಮನಿ- ವೀರ ಸೇವಾದಳ ಮಧ್ಯವರ್ತಿ ಸಮಿತಿ ಜಮಖಂಡಿ ವಿಭಾಗದ ಕಾರ್ಯದರ್ಶಿಬಾಹುಬಲಿ ಕಡಕೋಳ- ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕರು ಬೆಂಗಳೂರು ಬಾಹುಬಲಿ ಬೀರಾದಾರ- ಕನ್ನಡ ಸಾಹಿತ್ಯಗಳು ಜಮಖಂಡಿ ಮಹಾವೀರ್ ಸಹಾಪೂರ- ಮಧ್ಯವರ್ತಿ ಸಮಿತಿಯ ಜಮಖಂಡಿ ವಿಭಾಗದ ಮುಖ್ಯಸ್ಥರು
ಜಿನ್ನಪ್ಪ ಮೖನಪ್ಪನವರ- ವೀರ ಸೇವಾಧಳ ಮಧ್ಯವರ್ತಿ ಸಮಿತಿಯ ಜಮಖಂಡಿ ಉಪಾಧ್ಯಕ್ಷರು ಯಾದಪ್ಪ ನಂದೇಶ್ವರ- ವೀರ ಸೇವಾಧಳ ಮಧ್ಯವರ್ತಿ ಸಮಿತಿ ಜಮಖಂಡಿಯ ಉಪಾಧ್ಯಕ್ಷರು ದಯಾನಂದ ಶೀರಗಾರ- ಜೈನ್ ಸಮಾಜದ ಪ್ರಮುಖರು ಮತ್ತು ಜೈನ ಸಮಾಜದ ಹಲವಾರು ಪ್ರಮುಖರು ಇದ್ದರು.

ವರದಿ :ಬಂದೇನವಾಜ ನದಾಫ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!