Ad imageAd image

ಚೆನ್ನಮ್ಮಾಜಿ ಜ್ಯೋತಿ ಯಾತ್ರೆಗೆ ಹುಕ್ಕೇರಿಯಲ್ಲಿ ಭವ್ಯ ಸ್ವಾಗತ

Bharath Vaibhav
ಚೆನ್ನಮ್ಮಾಜಿ ಜ್ಯೋತಿ ಯಾತ್ರೆಗೆ ಹುಕ್ಕೇರಿಯಲ್ಲಿ ಭವ್ಯ ಸ್ವಾಗತ
WhatsApp Group Join Now
Telegram Group Join Now

ಹುಕ್ಕೇರಿ: ಪಟ್ಟಣದ ಅಡಿವಿ ಸಿದ್ದೇಶ್ವರ ಮಠದ ಆವರಣದಲ್ಲಿ ಅದ್ದೂರಿಯಾಗಿ ಚೆನ್ನಮ್ಮನವರ ಜ್ಯೋತಿ ಸ್ವಾಗತಿಸಿದರು. ತಸಿಲ್ದಾರಾದ ಬಲರಾಮ ಕಟ್ಟಿಮನಿಯವರು ಪೂಜೆಯನ್ನು ಸಲ್ಲಿಸಿದರು.

ತಾಲೂಕಾ ಆಡಳಿತ ಹಾಗೂ ತಾಲೂಕ್ ಪಂಚಾಯತ್ ಶಿಕ್ಷಣ ಇಲಾಖೆ ವತಿಯಿಂದ ಅದ್ದೂರಿಯಾಗಿ ಭರಮಾಡಿಕೊಂಡು ಕಿತ್ತೂರು ರಾಣಿ ಚೆನ್ನಮ್ಮ ರಥದ ಪೂಜೆಯನ್ನು ಸಲ್ಲಿಸಿದರು. ತಶೀಲ್ದರಾದ ಬಲರಾಮ ಕಟ್ಟಿಮನಿ ಹಾಗೂ ಬಿ ಓ ಪ್ರತಿಭಾ ಪಾಟೀಲ ಇ ಓ ಮಲ್ಲಾಡ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಅಕ್ಟೋಬರ್ 23ನೇ ರಂದು ನಡೆಯಲಿರುವ ಕಿತ್ತೂರು ಉತ್ಸವನ್ನು ಅದ್ದೂರಿ ಆಚರಿಸಲಾಗುವುದು ತಾವು ಎಲ್ಲರು ಭಾಗವಹಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಣ ಅಧಿಕಾರಿಗಳು ಕನ್ನಡಪರ ಸದಸ್ಯರು ಸಿ ಡಿ ಪಿ ಓ ಹೊಳೆಪ್ಪ ಗೋಳ ಹಾಗೂ ಹಲವು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!