Ad imageAd image

ಕಿವೀಸ್ ವಿರುದ್ಧ ಏಕದಿನ ಸರಣಿ ಗೆದ್ದ ಬಾಂಗ್ಲಾ

Bharath Vaibhav
ಕಿವೀಸ್ ವಿರುದ್ಧ ಏಕದಿನ ಸರಣಿ ಗೆದ್ದ ಬಾಂಗ್ಲಾ
WhatsApp Group Join Now
Telegram Group Join Now

———————————————————-ನಿರ್ಣಾಯಕ ಪಂದ್ಯದಲ್ಲಿ ತವರು ತಂಡಕ್ಕೆ ೫೫ ರನ್‌ಗಳ ಗೆಲುವು

ಚಿತ್ತಗಾಂಗ್ (ಬಾಂಗ್ಲಾದೇಶ): ಬಾಂಗ್ಲಾದೇಶ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ೨-೧ ರಿಂದ ಗೆದ್ದುಕೊಂಡಿತು.
ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಇಂದು ೫೫ ರನ್‌ಗಳಿಂದ ಜಯಿಸಿದ ಬಾಂಗ್ಲಾ ಸರಣಿ ಕೈ ವಶ ಮಾಡಿಕೊಂಡಿತು.
ಸ್ಕೊರ್ ವಿವರ
ಬಾಂಗ್ಲಾದೇಶ ೫೦ ಓವರುಗಳಲ್ಲಿ ೮ ವಿಕೆಟ್‌ಗೆ ೨೬೫
ನಜೀಮ್‌ಉಲ್ ಹುಸೇನ್ ಶಾಂಟೋ ೧೦೫ (೧೧೯ ಎಸೆತ, ೯ ಬೌಂಡರಿ, ೨ ಸಿಕ್ಸರ್)
ಲಿಟಾನ್ ದಾಸ್ ೭೬ ( ೯೧ ಎಸೆತ, ೩ ಬೌಂಡರಿ, ೧ ಸಿಕ್ಸರ್)
ವಿಲಿಯಮ್ ೩೨ ಕ್ಕೆ ೩.
ನ್ಯೂಜಿಲೆಂಡ್ ೪೪.೫ ಓವರುಗಳಲ್ಲಿ ೨೧೦
ಡಿಯಾನ್ ಫ್ರೋಕ್ಸಾಟ್ ೭೫ (೭೨ ಎಸೆತ, ೭ ಬೌಂಡರಿ)
ನಿಖಿ ಕೆಲಿ ೫೯ (೮೦ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಮುಸ್ತಪಜೂರ್ ರೆಹಮಾನ್ ೪೩ ಕ್ಕೆ ೫.
ನಾಹೀದ್ ರಾಣಾ ೩೭ ಕ್ಕೆ ೨, ಎಂ.ಎಚ್. ಮಿರಾಜ್ ೩೬ ಕ್ಕೆ ೨

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!