ನವದ ರೆಡ್ಡಿ ಮಲ್ಕಪಲ್ಲಿ
ರಾಜ್ಯದ ಕಟ್ಟಕಡೆಯ ಗ್ರಾಮದ ಸಮಸ್ಯೆಗಳ ಕುರಿತು ವರದಿ
ಸೇಡಂ: ರಾಜ್ಯದಲ್ಲಿ ಅದೆಷ್ಟೋ ಪತ್ರಿಕೆಗಳಿವೆ. ಆದರೆ ಅವು ಸಾರ್ವಜನಿಕ ಸಮಸ್ಯೆಗಳ ಬಗ್ಗೆಯಾಗಲಿ. ಗ್ರಾಮಗಳಲ್ಲಿನ ಸಮಸ್ಯೆಗಳ ಬಗ್ಗೆ ಆಗಲಿ ಯಾವುದೇ ರೀತಿ ಪ್ರಕಟಣೆಯನ್ನು ಕೊಡುವುದಿಲ್ಲ. ಆದರೆ ಭಾರತ ವೈಭವ ಪತ್ರಿಕೆ ನಮ್ಮ ರಾಜ್ಯದ ಕಟ್ಟ ಕಡೆ ಗ್ರಾಮ ಎದುರಿಸುತ್ತಿರುವ ಸಮಸ್ಯೆಗಳನ್ನು ನಿರ್ಭಯದಿಂದ ನಿರ್ಭೀತಿಯಿಂದ ಪ್ರಕಟಿಸುವುದರ ಜೊತೆಗೆ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಅಧಿಕಾರಿಗಳ ಗಮನಕ್ಕೆ ಕೊಂಡೊಯ್ದು ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುತ್ತಿರುವ ಪತ್ರಿಕೆ ಅಂದರೆ ಅದು ಭಾರತ್ ವೈಭವ ಪತ್ರಿಕೆ ಎಂದು ಮಲ್ಕಪಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ನವದ ರೆಡ್ಡಿ ಅವರು ಭಾರತ ವೈಭವ ಪತ್ರಕರ್ತರಾಗಿ ಐದು ವರ್ಷಗಳ ಸೇವೆಯನ್ನು ಮಾಡಿದ ಪತ್ರಕರ್ತ ವೆಂಕಟಪ್ಪ ಕೆ ಸುಗ್ಗಾಲ್ ಅವರಿಗೆ ಮತ್ತು ಭಾರತ ವೈಭವ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




