ಬೆಂಗಳೂರು: ಲಕ್ನೋ ಸೂಪರ್ ಗೇಂಟ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೩ ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೧೪೭ ರನ್ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಲಕ್ನೋ ಸೂಪರ್ ಗೇಂಟ್ಸ್ ೨೦ ಓವರುಗಳಲ್ಲಿ ೧೪೬
ಮಿಚೆಲ್ ಮಾರ್ಷ್ ೪೦ (೩೨ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಆಯಷ್ ಬದೋನಿ ೩೮ (೨೪ ಎಸೆತ, ೪ ಬೌಂಡರಿ, ೧ ಸಿಕ್ಸರ್)
ಮುಖುಲ್ ಚೌಧರಿ ೩೯ (೨೮ ಎಸೆತ, ೩ ಬೌಂಡರಿ, ೨ ಸಿಕ್ಸರ್)
ರಷಿದ್ ದಾರ್ ೨೪ ಕ್ಕೆ ೩, ಭುವನೇಶ್ವರ ಕುಮಾರ್ ೨೭ ಕ್ಕೆ ೩.
ಆರ್ಸಿಬಿಗೆ ೧೪೭ ರನ್ಗಳ ಸುಲಭದ ಗೆಲುವಿನ ಗುರಿ




