Ad imageAd image

ಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್

Bharath Vaibhav
ಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್
WhatsApp Group Join Now
Telegram Group Join Now

—————————————————————-ಮುAಬೈ ಇಂಡಿಯನ್ಸ್ ವಿರುದ್ಧ ದೊಡ್ಡ ಗೆಲುವು

  ————– ಸಂಜು ಸ್ಯಾಮ್ಸನ್ ೧೦೧ (೫೪ ಎಸೆತ, ೧೦ ಬೌಂಡರಿ, ೬ ಸಿಕ್ಸರ್)

ಮುಂಬೈ: ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅದ್ಭುತ ರೀತಿಯಲ್ಲಿ ಕಮ್ ಬ್ಯಾಕ್ ಮಾಡುವ ಲಕ್ಷಣಗಳನ್ನು ತೋರುತ್ತಿದೆ.
ಕಳೆದ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯಾವಳಿಯ ೩೩ ನೇ ಪಂದ್ಯದಲ್ಲಿ ೧೦೩ ರನ್‌ಗಳ ದೊಡ್ಡ ಅಂತರದಿAದ ಗೆದ್ದಿರುವ ಸಿಎಸ್‌ಕೆ ನಾನು ೫ ಬಾರಿ ಚಾಂಪಿಯನ್ ಆಗಿದ್ದು, ಸುಮ್ಮನೆ ಅಲ್ಲ ಎಂಬುದನ್ನು ಸಾರಿ ಹೇಳಿದಂತಿದೆ.
ಈ ಗೆಲುವಿನೊಂದಿಗೆ ತಾನಾಡಿದ ಏಳು ಪಂದ್ಯಗಳಿAದ ೬ ಅಂಕ ಗಳಿಸಿರುವ ಸಿಎಸ್‌ಕೆ ತಂಡವು ಪಾಯಿಂಟ್ ಪಟ್ಟಿಯಲ್ಲಿ ೫ ನೇ ಸ್ಥಾನಕ್ಕೆ ಪುಟಿದೆದ್ದು ಬಂದು ಅದ್ಭುತ ರೀತಿಯಲ್ಲಿ ಕಮ್ ಬ್ಯಾಕ್ ಮಾಡುತ್ತಿದೆ.
ಸ್ಕೋರ್ ವಿವರ
ಚೆನ್ನೆöÊ ಸೂಪರ್ ಕಿಂಗ್ಸ್ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೨೦೭
ಸಂಜು ಸ್ಯಾಮ್ಸನ್ ೧೦೧ (೫೪ ಎಸೆತ, ೧೦ ಬೌಂಡರಿ, ೬ ಸಿಕ್ಸರ್)
ಋತುರಾಜ್ ಗಾಯಕ್ವಾಡ್ ೨೨ (೧೪ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಡೆವಿಲ್ಡ್ ಬ್ರೇವಿಸ್ ೨೧ (೧೧ ಎಸೆತ, ೧ ಬೌಂಡರಿ, ೨ ಸಿಕ್ಸರ್)
ಎಎಂ. ಘಝನಪಾರ್ ೨೫ ಕ್ಕೆ ೨, ಅಶ್ವನಿ ಕುಮಾರ್ ೩೭ ಕ್ಕೆ ೨.
ಮುಂಬೈ ಇಂಡಿಯನ್ಸ್ ೧೯ ಓವರುಗಳಲ್ಲಿ ೧೦೪
ತಿಲಕ್ ವರ್ಮಾ ೩೭ ( ೨೯ ಎಸೆತ, ೫ ಬೌಂಡರಿ)
ಸೂರ್ಯಕುಮಾರ ಯಾದವ್ ೩೬ ( ೩೦ ಎಸೆತ, ೫ ಬೌಂಡರಿ)
ಅಕೇಲ್ ಹುಸೇನ್ ೧೭ ಕ್ಕೆ ೪, ನೂರ್ ಅಹ್ಮದ್ ೨೪ ಕ್ಕೆ ೨
ಪಂದ್ಯ ಶ್ರೇಷ್ಠ: ಸಂಜು ಸ್ಯಾಮ್ಸನ್

 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!