ರಾಯಚೂರ : ಸಿಎಂ 10 ಕೆಜಿ ಕೊಡ್ತಿವಿ ಅಂದ್ರು ಏಳು ಕೆಜಿ ಕೋಡೊದನ್ನ ಐದು ಕೆಜಿ ತಂದ್ರು ಐದು ಕೆಜಿಗೆ ಯಾವ ರೀತಿ ಪ್ರಯತ್ನ ಮಾಡಿದ್ವಿ ಅನ್ನೋದು ನಿಮಗೆ ಗೊತ್ತಿಗೆ ದೆಹಲಿಗೆ ಹೋಗಿ ಬಂದ್ರು ಕೊಡ್ಲಿಲ್ಲ ನೀವು 10 ಕೆಜಿ ಕೊಡ್ತಿನಿ ಅಂದಿದ್ರಲ್ಲ ಕೊಡಿ ಅಂತ ಜೋಶಿ ಸೇರಿ ಎಲ್ಲರೂ ಹೇಳಿದ್ರು.
ಎಫ್ಸಿಐ ಅವ್ರು ಏಳು ಲಕ್ಷ ಟನ್ ಅಕ್ಕಿ ಇದೆ ಕೊಡ್ತಿವಿ ಅಂದ್ರು ಆ ಬಳಿಕ ಬಿಜೆಪಿ ಅವ್ರು ಮೂರೇ ದಿನದಲ್ಲಿ ಸ್ಟಾಪ್ ಮಾಡಿದ್ರು.. 34 ರೂಪಾಯಿಯಂತೆ 170 ರೂಪಾಯಿ ಜನರಿಗೆ ಕೊಡ್ತಿದಿವಿ ಇದೇ ರೇಟ್ ಕೊಡ್ತಿವಿ ಅಂದ್ರು ಕೇಂದ್ರದವ್ರುಕೊಡ್ಲಿಲ್ಲ.
ಈಗ 29 ರೂ ಇರೋದನ್ನ 22 ರೂಪಾಯಿಗೆ ಕೊಡ್ತಿದಿವಿ ಅಂತಿದ್ದಾರೆ ಅವ್ರದ್ದೇನಂದ್ರೆ ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸೋದೇ ಕೆಲಸ ನಮಗೆ ತೊಂದರೆ ಕೋಡೊ ಪ್ರಯತ್ನ ಮಾಡ್ತಿದ್ದಾರೆ.
ಐದು ಕೆಜಿ ಅಕ್ಕಿ ಸಾಕಾಗ್ತಿದೆ..ದುಡ್ಡು ಬರ್ತಿರೋದ್ರಿಂದ ಬೇರೆ ವಸ್ತುಗಳಿಗೆ ಅನಕೂಲವಾಗತ್ತೆ ಅಂತಿದ್ದಾರೆ
ಬಿಜೆಪಿ ರಾಜಕೀಯವಾಗಿ ಕುತಂತ್ರ ಮಾಡ್ತಿದೆ.. ಈಗ ಅಕ್ಕಿ ಕೊಡೊ ವಿಚಾರದ ಬಗ್ಗೆ ಚಿಂತನೆ ಸಚಿವ ಎನ್ ಎಸ್ ಬೋಸರಾಜ್ ತಿಳಿಸಿದರು.
ವರದಿ : ಗಾರಲದಿನ್ನಿ ವೀರನಗೌಡ