ಶಿಗ್ಗಾಂವಿ :-ಸವಣೂರು ವಿಧಾನಸಭಾ ಕ್ಷೇತ್ರದ ನಾಯಕ ಎಂದೇ ಪ್ರಸಿದ್ಧಿ ಪಡೆದ ಬಿ ಜೆ ಪಿ ಅಭ್ಯರ್ಥಿಯಾಗಿರುವ ಮತ್ತು ಮಾಜಿ ಮುಖ್ಯ ಮಂತ್ರಿಯಾಗಿರುವ ಬಸುವರಾಜ ಭೋoಮಾಯಿ ಯವರು ಆ ಕ್ಷೇತ್ರದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡದ ನಂತರ ಸ್ಥಳೀಯ ಕಾಂಗ್ರೇಸ್ ನಾಯಕರರಾಗಿರುವ ಖಾದ್ರಿಯವರಿಗೆ ಈ ಸಾರಿಯ ಉಪಚುನಾವಣೆಯ ಕಾಂಗ್ರೇಸ್ ಟಿಕೇಟ್ ಸಿಗಲಿದ್ದು ಬಹುತೇಕ ಈ ಸಾರಿಯ ಶಿಗ್ಗಾಂವಿ ಕ್ಷೇತ್ರದ ನಾಯಕ ಆಗುವ ಎಲ್ಲಾ ತಯಾರಿ ನಡೆಯುತ್ತಿದೆ ಎನ್ನಲಾಗಿದೆ
ಸ್ಥಳೀಯ ಕಾಂಗ್ರೆಸ್ ಮುಖಂಡರು ಕೂಡಾ ಸ್ಥಳೀಯ ನಾಯಕರಾಗಿರುವ ಖಾದ್ರಿತವರಿಗೆ ನಾವು ಬೆಂಬಲ ನೀಡುತ್ತೇವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಖಾದ್ರಿಯವರು ಕೂಡಾ ಎಲ್ಲ ರೀತಿಯ ತಯಾರಿಯನ್ನು ಮಾಡುತ್ತಿರುವುದು ಅಷ್ಟೇ ಸತ್ಯದ ಮಾತಾಗಿದೆಸುಮಾರು ವರ್ಷಗಳಿಂದ ಕಾಂಗ್ರೆಸ್ ಮುಖಂಡನಾಗಿ ದುಡಿಯುತ್ತಿದ್ದೇನೆ ಈ ಸಾರಿ ಟಿಕೇಟ್ ನೀಡಿ ಎಂಬ ಮಾತು ಕೂಡಾ ಕೇಳಿ ಬರ್ತಿದೆ ಖಾದ್ರಿಯವರಿಂದ
ಬಹುತೇಕ ಈ ಸಾರಿ ಖಾದ್ರಿಯವರೆ ಶಿಗ್ಗಾಂವಿ ಮತ್ತು ಸವಣೂರು ಕ್ಷೇತ್ರದ ನಾಯಕ ಎಂದು ಹೇಳಲಾಗಿದೆ
ವರದಿ:- ರಮೇಶ್ ತಾಳಿಕೋಟಿ