ಸೇಡಂ:-ಚಂದಪೂರ ಸರಕಾರಿ ಪ್ರೌಢ ಶಾಲೆಯ ಮೂಲಭೂತ ಸೌಕರ್ಯಗಳ ಕುರಿತು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಸೇಡಂ ನ ಮೂಲಭೂತ ಸೌಕರ್ಯಗಳ ಕುರಿತು ಭಾರತ ವೈಭವ ಕನ್ನಡ ದಿನಪತ್ರಿಕೆ ಮಾಧ್ಯಮದವರಿಗೆ ತಿಳಿಸಿದ ಕಾರಣ ಮಾಧ್ಯಮದಲ್ಲಿ ಪ್ರಕಟಣೆಯಾದ ವರದಿಯ ಮೇಲೆ ಅಧಿಕಾರಿಗಳು ಎಚ್ಚೆತುಕೊಂಡು ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕಲ್ಪಿಸಿರುತ್ತದೆ ಇಂತಹ ಮಾಹಿತಿಗಳನ್ನು ಪ್ರಕಟಣೆಯಲ್ಲಿ ಸುದ್ದಿ ಮಾಡಿದ ವೆಂಕಟಪ್ಪ ಕೆ ಸುಗ್ಗಾಲ್ ರವರಿಗೆ ಹಾಗೂ ಅವರ ತಂಡದವರಿಗೆ ಭಾರತ ವೈಭವ ಕನ್ನಡ ದಿನಪತ್ರಿಕೆ ರವರಿಗೆ ಧನ್ಯವಾಧಗಳು
ಭಾರತ್ ವೈಭವ ನ್ಯೂಸ್ ದಿನಪತ್ರಿಕೆ ಮತ್ತು ಚಾನೆಲ್ ಅನೇಕ ರೀತಿಯ ಸಮಸ್ಯಗಳ ಕುರಿತು ವರದಿ ಮಾಡಿ ಸಮಸ್ಯಗೆ ಸ್ಪಂದನೆ ನೀಡುವಂತೆ ಮಾಡುತ್ತಿದ್ದು ತುಂಬ ಸಂತೋಷವಾಗುತ್ತದೆ ಇಂತಹ ಒಳ್ಳೆಯ ದಿನಪತ್ರಿಕೆ ಬಡವರ ರೈತರ ಪರ ಕಾಳಜಿ ಇರುವ ದಿನಪತ್ರಿಕೆ ಅವಶ್ಯಕ ಕೆಲವು ಮಾಧ್ಯಮಗಳು ಅನ್ಯಾಯದ ಪರ ನಿಲ್ಲುವುದಿಲ್ಲ ನ್ಯಾಯದ ಪರ ಇರುತ್ತವೆ ಆದರೆ ನಮ್ಮ ಭಾರತ ವೈಭವ ಮಾಧ್ಯಮವು ಅನ್ಯಾಯದ ಪರ ಇದ್ದು ನ್ಯಾಯ ದೊರಕಿಸಿ ಕೊಡುತ್ತದೆ ಎಂದು ಗೋಪಾಲ ನಾಟೇಕಾರ ತಾಲೂಕ ಅಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ಸೇಡಂ ರವರು ಹಾಗೂ ನರೇಶ ನಾಟೇಕಾರ, ಕೈಲಾಸ ಮೌರ್ಯ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.