—————————–ಮುನ್ಸಿ ಪಾರ್ಟಿ ಜಕಾತಿ ಟೆಂಡರ್ ದಾರರಿಂದ ಹಣ ವಸೂಲಿ

ಚಿಕ್ಕೋಡಿ: ವಾರದ ಸಂತೆಯಲ್ಲಿ ಬೇಕಾಬಿಟ್ಟಿ ಹಣ ವಸೂಲಿ
ಅಧಿಕಾರಿಗಳ ವಿರುದ್ಧ ರೈತ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪಾ ಪೂಜಾರಿ ಆಕ್ರೋಶ.
ಚಿಕ್ಕೋಡಿಯ ಪುರಸಭೆ ಸಿಬ್ಬಂದಿ ಗಳಿಂದ ವ್ಯಾಪಾರಸ್ಥರಿಂದ 50 ರೂಪಾಯಿ ವಸೂಲಿ.
ಚಿಕ್ಕೋಡಿ ಪಟ್ಟಣದ ಗುರುವಾರ ಸಂತೆಯಲ್ಲಿ ನಡೆದ ಘಟನೆ.
ಮಾರುಕಟ್ಟೆಯಲ್ಲಿ ಯಾವುದೇ ರೀತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಿಲ್ಲ.
ನಾವೇಕೆ ಇವರಿಗೆ ಬೇಕಾಬಿಟ್ಟಿ ಲಿಮಿಟವಿಲ್ಲದೆ ಹಣ ನೀಡಬೇಕು.
ರೈತರು ಹಾಗೂ ವ್ಯಾಪಾರಸ್ಥರನ್ನ ಸಿಬ್ಬಂದಿಗಳು ಜಕಾತಿ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ.
ಕೊಡಲೇ ಈ ಟೆಂಡರ್ ರದ್ದುಗೊಳಿಸಬೇಕು.
ಜಿಲ್ಲಾಡಳಿತಕ್ಕೆ ಹಸಿರು ಸೇನೆ ಹಾಗೂ ರೈತಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪಾ ಪೂಜಾರಿ ಆಗ್ರಹ.
ವರದಿ: ರಾಜು ಮುಂಡೆ




