ಹೊಸಪೇಟೆ:-ನಗರದ ಟಿಬಿ ಡ್ಯಾಂ ಪಿಎಲ್‌ಸಿಯಲ್ಲಿ 155ನೇ ಮಹಾತ್ಮ ಗಾಂಧಿ ಜಯಂತಿ ಆಚರಣೆ.ಮುಖ್ಯಶಿಕ್ಷಕ ಶ್ರೀನಿವಾಸ ರೆಡ್ಡಿ ಅವರ ನೇತೃತ್ವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯದ ಫಲಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಹೋರಾಟಗಾರರನ್ನು ತರಬೇತಿಗೊಳಿಸಲಾಗಿದೆ ಎಂದು ಹೇಳಿದರು.
ಸಿಪಾಯಿ ದಂಗೆ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ, ಬ್ರಿಟಿಷರ ಬಂದೂಕುಗಳಿಂದ ಲಕ್ಷಾಂತರ ಜನರ ಬಲಿದಾನ, ಭಾರತದ ಜನರು ಅವರನ್ನು ರಾಷ್ಟ್ರಪಿತ ಮಹಾತ್ಮ ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಶಿಕ್ಷಕರಾದ ರವಿ, ಮಂಜುಳಾ, ಶಾರದ, ನಿರ್ಮಲಾ ಹೇಮಲತಾ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಪಿ. ಶ್ರೀನಿವಾಸ್