Ad imageAd image

ಮಹಾತ್ಮ ಗಾಂಧೀಜಿ , ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Bharath Vaibhav
ಮಹಾತ್ಮ ಗಾಂಧೀಜಿ , ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
WhatsApp Group Join Now
Telegram Group Join Now

ರಾಮದುರ್ಗ:-ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ ಕಾರ್ಯಕ್ರಮವು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಹಾದೇವಿ ಬಾಡಗಾರ , ಸದಸ್ಯರು ತಿರಕಪ್ಪ ಬಾಡಗಾರ,ಅಡಿವೆಪ್ಪ ಮೋಟೆ, ಶಿವಮೂರ್ತೆಪ್ಪ ಗುರುಬಸಣ್ಣವರ, ಅಭಿವೃದ್ಧಿ ಅಧಿಕಾರಿ ಬಿ ಎಸ್ ಗುಡದನ್ನವರ, ಕ್ಲರ್ಕ್ ಪುಂಡಲೀಕ ಮೇಟಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ: ಕುಮಾರ ಎಂ

WhatsApp Group Join Now
Telegram Group Join Now
Share This Article
error: Content is protected !!