ಬೆಳಗಾವಿ : ಖoಜರಗಲ್ಲಿ ಮಟಕಾ ಶಫ್ಫಿ ಚಾಚಾನ ದರ್ಬಾರ ಹೌದು ಇತ್ತೀಚಿನ ದಿನಗಳಲ್ಲಿ ಮಟ್ಕಾ ದಂಧೆ ಯಲ್ಲಿ ಫೇಮಸ್ ಆಗಿರುವ ಚಾಚಾ ಈಗ ಅವನನ್ನು ಕೇಳಲು ಹೋದರೆ ಹೋದವರ ಅವರ ಮೇಲೆಯೇ ದಬ್ಬಾಳಿಕೆ ಗುಂಡಾ ವರ್ತನೆ ಮಾಡುತ್ತಾನೆ.
ಹೇ, ನೀವು ಕಾಲ್ ಮಾಡಿಕೊಳ್ರೋ ಕಂಪ್ಲೇಟ್ ಕೊಡ್ರೋ, ವಿಡಿಯೋ ಮಾಡರೋ, ಪೋಟೋ ತೆಗೀರೋ ನಾನು ಅವರಿಗೆ ಹಣ ಕೊಡುತ್ತೇನೆ ನನ್ನನ್ನು ಏನು ಮಾಡುವುದಿಲ್ಲ ನೀವು ಕಂಪ್ಲೀಟ್ ಕೊಟ್ಟರು ನನ್ನ ಅರೆಸ್ಟ್ ಮಾಡುವುದಿಲ್ಲ ಮತ್ತೆ ನಿಮ್ಮನ್ನ ಹೋಳಿ ಕಳುಹಿಸುತ್ತಾರೆ ಯಾಕೆಂದರೆ ನಾನು ಅವರಿಗೆ ಹಣ ಕೊಡುತ್ತೇನೆ ಈ ರೀತಿಯಿಂದ ದಬ್ಬಾಳಿಕೆ ಮಾಡುತ್ತಾನೆ ಅವನು ಮಾತನಾಡಿರುವುದು ಈ ದೃಶ್ಯದಲ್ಲಿ ನೀವೇ ನೋಡಿ.