Ad imageAd image

ಸೆಂಟ್ ಪ್ರಾಂನ್ಸಿಸ ಆಫ್ ಅಸಿಸಿ ಶಾಲೆಯ ನರ್ಸರಿ ತರಗತಿಯ ವಿದ್ಯಾರ್ಥಿಯಾದ ಮೊಹಮ್ಮದ್ ಸಿಜಾನ್ ಸಾಬೀರ್ ಜಮಾದಾರ ಇವರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ :  ಬೆಳಗಾವಿ ಜಿಲ್ಲೆಯ ಚಿಕೋಡಿಯ ಸೆಂಟ್ ಪ್ರಾಂನ್ಸಿಸ ಆಫ್ ಅಸಿಸಿ ಶಾಲೆಯ ನರ್ಸರಿ ತರಗತಿಯ ವಿದ್ಯಾರ್ಥಿಯಾದ ಮೊಹಮ್ಮದ್ ಸಿಜಾನ್ ಸಾಬೀರ್ ಜಮಾದಾರ ಇವರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಚಿಕ್ಕೋಡಿನ ಹೆಸರು ಇಡೀ ದೇಶದಲ್ಲಿ ಮೆಚ್ಚುವಂಥ ಕೆಲಸವಾಗಿದೆ.

ಹೌದು ಬೆಳಗಾವಿ ಜಿಲ್ಲೆಯ ಶೇಕ್ಷಿಣಿಕ ಜಿಲ್ಲೆಯಾದ ಚಿಕ್ಕೋಡಿಯ ನ್ಯಾಷನಲ ಎಜುಕೇಶನ್ ಮತ್ತು ಹ್ಯೂಮನ್ ರೆಸೊರ್ಸ್ ಡೆವಲಪ್ಮೆಂಟ್ ಆರ್ಗಾನೈಜ ಷನ್ ಇವರು ಆಯೋಜಿಸಿದ” ಆಲ್ ಇಂಡಿಯಾ ಸ್ವಚ್ ಭಾರತ ಆರ್ಟ್ ಕಾಂಪಿಟಿಷನ್ ”
ನಲ್ಲಿ ಶಾಲಾ ಮಟ್ಟದಲ್ಲಿ ಒಟ್ಟು 433ವಿದ್ಯಾರ್ಥಿಗಳು ಭಾಗಿವಹಿಸಿದು ಅದರಲ್ಲಿ ಒಟ್ಟು 46 ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟಕೆ ಆಯ್ಕೆಯಾಗಿದ್ದಾರೆ.

ಆ 46 ವಿದ್ಯಾರ್ಥಿಗಳಲ್ಲಿ ಚಿಕ್ಕೋಡಿಯ ಸೆಂಟ್ ಪ್ರಾಂನ್ಸಿಸ ಆಫ್ ಅಸಿಸಿ ಶಾಲೆಯ ನರ್ಸರಿ ತರಗತಿಯ ವಿದ್ಯಾರ್ಥಿಯಾದ ಮೊಹಮ್ಮದಸಿಜಾನ್ ಸಾಬೀರ ಜಮಾದಾರ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಮತ್ತು ತಂದೆ ತಾಯಿಯ ಇಡೀ ದೇಶದಲ್ಲಿ ಗೌರವಕ್ಕೆ ಕಾರಣರಾಗಿದ್ದಾನೆ ಮತ್ತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಕೀರ್ಥಿಯನು ತಂದಿದ್ದಾನೆ.

ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲಿ ಮೊಹ್ಮದ ಸಿಜಾನ ಸಾಬೀರ ಜಮಾದಾರ, ಇವರನು ಶಾಲಿನಿ ನೆಂಕರ್ ಮರಾಠಿ ಆಕ್ಟ್ರೆಸ್ ಫೇಮಸ್ ಘಝಲ ಸಿಂಗರಿಯಾಗಿರುವ ಘಂಷಮ್ ವಸಂವಾಣಿಜಿ ಇವರ ಅಮೃತ್ ಹಸ್ತದಿಂದ ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನು ನೀಡಿ ಗೌರವವಿಸಲಾಯಿತು. ಈ ಸಂದರ್ಭದಲ್ಲಿ ಹಿಂದಿ ಶಿಂಗರ್ ರಾಜು ಕಾಗೆ ಡಾಕ್ಟರ್ ಜಬುದ್ದಿನ್ ಮತ್ತು ಮದುವ್ಹಿ ಜುವೇಕರ, ಈ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳ ಪಾಲಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!