ಗುರುಮಠಕಲ್ : ಗುರುಮಠಕಲ್ ತಾಲೂಕಿನ ಇಂದಿರಾ ನಗರದ ಅಲೇಮಾರಿ ಬುಡ್ಗ ಜಂಗಮ ಜಾತಿಯ ಸಾಯಮ್ಮ ತಂಭೀಮಪ್ಪ ಸಿರಿಗಿರಿ ವಯಸ್ಸು ೧೫ ವರ್ಷ ಸಾ ಇಂದಿರಾನಗರ ಗುರುಮಠಕಲ್ ಅಪ್ರಾಪ್ತ ಬಾಲಕಿ, ಮತ್ತು ಶ್ಯಾಮಮ್ಮ ತಂ. ಯಲ್ಲಪ್ಪ ಅಗಸ್ತ ಇಬ್ಬರು ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಕುಟುಂಬವಿದ್ದು, ಇಬ್ಬರ ಸಾಮೂಹಿಕ ಅತ್ಯಾಚಾರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಸಂತ್ರಸ್ತ ಕುಟುಂಬಕ್ಕೆ ಕಾನೂನ ಪ್ರಕಾರ ನ್ಯಾಯ ಒದಗಿಸಿ ಕೊಡಲು ಈ ಪ್ರತಿಭಟನೆ ಮಾಡಲಾಗುತ್ತದೆ.
ಗುರುಮಠಕಲ್ ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಾಗೂ ಕರ್ನಾಟಕ ಅಲೆಮಾರಿ ಬಡ್ಗ ಜಂಗಮ ಹಕ್ಕುಗಳ ಹೋರಾಟ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪಾದಯಾತ್ರೆ ಮೂಲಕ ಸುಭಾಷ್ ವೃತದಿಂದ ಡಿಸಿ ಕಚೇರಿ ವರೆಗೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಮತ್ತು ಅಧಿಕಾರಿಗಳು ಸಂತ್ರಸ್ತ ಕುಟುಂಬಕ್ಕೆ ಕೊಡಲೇ ಸರಕಾರದಿಂದ ಬರುವ ಎಲ್ಲ ಪರಿಹಾರವನ್ನು ಒಡಸಿಕೊಡುವಾದರ ಜೊತೆಗೆ ಆರೋಪಿಗಳಿಗೆ ಗಲ್ಲುಶಿಕ್ಷೆ ಮಾಡಬೇಕು ಮತ್ತು ಅಲೇಮಾರಿ ಬುಡ್ಗ ಜಂಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ, ಪ್ರಕರಣ ದಾಖಲಿಸಿ ಅವರಿಗೆ ಕಾನೂನಿನ ಪ್ರಕಾರ ನ್ಯಾಯ ಒದಗಿಸಿ ಕೊಡಲು MRPS (ಎಂ ಆರ್ ಪಿ ಸ್) ಗುರುಮಠಕಲ್ ತಾಲೂಕ ಅಧ್ಯಕ್ಷ ರವಿ ಬುರನೊಳ್ ಅವರು MRPS ರಾಜ್ಯ ಅಧ್ಯಕ್ಷರ ಆದೇಶದ ಮೇರೆಗೆ ಪ್ರತಿಭಟನೆ ಮಾಡಲಾಗುತ್ತಿದೆ.
ವರದಿ: ರವಿ ಬುರನೊಳ್