ಐಚಿ ನಗೋಯಾ (ಜಪಾನ್): 20ನೇ ಏಸಿಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಭಾರತದ ಕ್ರೀಡಾ ಪಟುಗಳಿಗೆ ಇಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಜಪಾನ್ ನೆಲದಲ್ಲಿ ಇಳಿದ ಭಾರತದ ಎಲ್ಲ ಕ್ರೀಡಾಪಟುಗಳಿಗೆ ಸ್ಮರಣಿಯ ಸ್ವಾಗತ ಸಿಕ್ಕಿತು. ಇಲ್ಲಿಗೆ ಆಗಮಿಸಿರುವ ಭಾರತದ ಕ್ರೀಡಾಪಟುಗಳ ಪೈಕಿ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಸಿ ಅತಿ ಚಿಕ್ಕವರಾಗಿದ್ದರು.
ಪರದಾಡಿದ ಕ್ರೀಡಾ ಪಟುಗಳು : ಕೆಲವು ಭಾರತದ ಕ್ರೀಡಾಪಟುಗಳು ಜಪಾನ್ ನಲ್ಲಿ ಏರ್ ಪೋರ್ಟ್ ತಲುಪಿದ ಮೇಲೆ ಆಹಾರಕ್ಕೆ ಪರ ದಾಡಬೇಕಾಯಿತು. ಕೆಲವು ಕ್ರೀಡಾಪಟುಗಳ ಹೆಸರುಗಳು ಸಿಸ್ಟಮ್ ನಿಂದ ಗಾಯಭ್ ಆಗಿ ಪೆಸಿಲಿಟಿಸ್ ಗೆ ಪರದಾಡಿದರು.


