Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರವಾಸಿಗರಿಗೆ ದರ್ಶನ ನೀಡಿದ ಅತಿ ಅಪರೂಪದ ಬಿಳಿ ಜಿಂಕೆ 

Advertisement

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಅತಿ ಅಪರೂಪದ ಬಿಳಿ ಜಿಂಕೆ ದರ್ಶನ ನೀಡಿದೆ.

 ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಈ ಮನಮೋಹಕ ದೃಶ್ಯ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಕಳೆದ ವಾರವಷ್ಟೇ ಇದೇ ಸಫಾರಿ ಪಾಯಿಂಟ್‌ನಲ್ಲಿ ಕಪ್ಪು ಚಿರತೆ (Black Panther) ಕಾಣಿಸಿಕೊಂಡು ಕುತೂಹಲ ಮೂಡಿಸಿತ್ತು. ಇದೀಗ 30 ಸಾವಿರದಲ್ಲೊಂದರಂತೆ ಕಾಣ ಸಿಗುವ ಹಾಲು ಬಿಳುಪಿನ ಜಿಂಕೆಯನ್ನು ಕಂಡು ಪ್ರವಾಸಿಗರು ರೋಮಾಂಚನಗೊಂಡಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚರಂಡಿ ನೀರು ಮನೆಗಳ ಮುಂದೆ ನುಗ್ಗುತ್ತಿದೆ ಗ್ರಾಮಸ್ಥರ ಆಕ್ರೋಶಐ.ಸಿ.ಎಸ್.ಇ. 10 ನೇ ತರಗತಿ ಪರೀಕ್ಷೆ: ಐಪಿಎಸ್ ಶಾಲೆಗೆ ಸತತ 9 ನೇ ಬಾರಿಗೆ ಶೇ..100 ಫಲಿತಾಂಶಪ್ರವಾಸಿಗರಿಗೆ ದರ್ಶನ ನೀಡಿದ ಅತಿ ಅಪರೂಪದ ಬಿಳಿ ಜಿಂಕೆ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಯುವ ಗೃಹಿಣಿ ಆತ್ಮಹತ್ಯೆ ಸಾಲ ತೀರಿಸಲು ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆ : 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಪರಪುರುಷನ ಜೊತೆ ಪತ್ನಿ ಅಕ್ರಮ ಸಂಬಂಧ : ಇಬ್ಬರು ಮಕ್ಕಳನ್ನು ಗಂಡ ಆತ್ಮಹತ್ಯೆಮೋಘಾ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಆಚರಣೆ 2570ನೇ ಬುದ್ಧ ಪೂರ್ಣಿಮಾ: ಶಾಂತಿಯುತ ಮೆರವಣಿಗೆ, ಬುದ್ಧ ವಂದನೆಯೊಂದಿಗೆ ಭಾವಪೂರ್ಣ ಆಚರಣೆ ವಿಶ್ವ ಕಾರ್ಮಿಕ ದಿನಾಚರಣೆಯ  ಪ್ರಯುಕ್ತ  ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಮಾಲರ ಸಂಘದಿಂದ ವಿಶ್ವ ಕಾರ್ಮಿಕರ ದಿನಾಚರಣೆ!