ಕಲಘಟಗಿ :26-11-2026 ರಂದು ದತ್ತು ಗ್ರಾಮ ಹಿಂಡಸಗೇರಿ ಎಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶ್ರೀ ಸಂತೋಷ್ ಎಸ್ ಲಾರ್ಡ್. ಮಾನ್ಯ ಕಾರ್ಮಿಕ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ವಹಿಸುವರು ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಹಲವು ಗಣ್ಯರು ಉಪಸ್ಥಿತರಿರುವರು
ಶ್ರೀಮತಿ ಡಾ. ತೇಜಸ್ವಿನಿ ನಾರಾಯಣಕರ್ ಜಿಲ್ಲಾ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ದಿವ್ಯ ಸಾನಿಧ್ಯ ಶ್ರೀ ರಾಜರಾಜೇಶ್ವರ ಸ್ವಾಮೀಜಿಗಳು ಸಿದ್ಧಾರೂಢ ಮಠ ಹುಲ್ಲಂಬಿ ಸಂಸ್ಥೆಯ ಆಡಳಿತ ಅಧಿಕಾರಿಗಳು ರೆ.ಬ್ರ ವರ್ಗೀಸ್ ಕೆ.ಜೆ ಆಡಳಿತ ಅಧಿಕಾರಿಗಳು ಗುಡ್ ನ್ಯೂಸ್ ವೇಲ್ಫರ್ ಸಂಸ್ಥೆ ಕಲಘಟಗಿ ರೆ. ಬ್ರ ಪ್ರವೀಣ್ ಖಜಾಂಚಿಗಳು ಗುಡ್ ನ್ಯೂಸ್ ವೆಲ್ಪರ್ ಸಂಸ್ಥೆ ಕಲಘಟಗಿ ಶ್ರೀಮತಿ ನವೀನ ರೆಡ್ಡರ್ ಪ್ರಾಚಾರ್ಯರು ಗುಡ್ ನ್ಯೂಸ್ ಕಾಲೇಜ ಮಂಜುನಾಥ್ ಮುರಳ್ಳಿ, ಚನ್ನಬಸಪ್ಪ ಎಂ ಗಂಜಿಗಟ್ಟಿ, ಶ್ರೀಮತಿ ಇಂದ್ರವ್ವ ಆಯ್ ಕಂಬಾರ್, ಶ್ರೀ ಎಫ್ ಎಸ್ ಹಿರೇಮಠ್,ಆರ್ ಬಿ ಹೆಬ್ಬಳ್ಳಿ ಮಠ, ಎಸ್ ಎನ್ ಪರವಾಪುರ್,ಮಂಜುನಾಥ್ ಮುಕುಂದ ನವರ್, ಕೆ ಆರ್ ಕರ ಬಸಣ್ಣವರ್, ಸಿದ್ದಪ್ಪ ಬೆಟಗೇರಿ,ಮಂಜುನಾಥ್ ರಾಮನಾಳ,ಚಿದಾನಂದ ಪತ್ತಾರ್, ಹಾಗೂ ಗ್ರಾಮದ ಸಮಸ್ತ ಜನತೆ ಗುರು ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು



