ಮುಂಬೈ: ಕರ್ನಾಟಕ ಹಾಗೂ ಬರೋಡಾ ಕ್ರಿಕೆಟ್ ತಂಡಗಳ ನಡುವೆ ನಾಳೆ ಇಲ್ಲಿನ ಎಂಸಿಎ ಮೈದಾನದಲ್ಲಿ ಸೈಯದ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ-20 ಕ್ರಿಕೆಟ್ ಪಂದ್ಯಾವಳಿಯ ಕರ್ನಾಟಕದ 7 ನೇ ಲೀಗ್ ಪಂದ್ಯ ನಡೆಯಲಿದೆ.
ಪಂದ್ಯ ನಾಳೆ ಮುಂಜಾನೆ 9 ಕ್ಕೆ ಶುರುವಾಗಲಿದೆ. ಕರ್ನಾಟಕ 6 ಪಂದ್ಯ ಗಳಿಂದ 12 ಅಂಕಗಳಿಸಿದ್ದು, 4 ನೇ ಸ್ಥಾನದಲ್ಲಿದೆ.


