ಬೆಂಗಳೂರು : ಅಗ್ನಿ ಶಾಮಕ ದಳ, ಕರ್ನಾಟಕದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರಿಗೆ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು - ಅಗ್ನಿ ಶಾಮಕ ದಳ, ಕರ್ನಾಟಕ
ಖಾಲಿ ಹುದ್ದೆಗಳ ಸಂಖ್ಯೆ - 472
ಉದ್ಯೋಗ ಸ್ಥಳ - ಕರ್ನಾಟಕ ರಾಜ್ಯಾದ್ಯಂತ
ಹುದ್ದೆಯ ಹೆಸರು - ಫೈರ್ ಫೈಟರ್, ಫೈರ್ ಸ್ಟೇಷನ್ ಆಫೀಸರ್
ವೇತನ - 37500-76100 ರೂ. ಮಾಸಿಕ
ವಿದ್ಯಾರ್ಹತೆ - 10 ನೇ ತರಗತಿ, 12ನೇ ತರಗತಿ, ಪದವಿ
ವಯೋಮಿತಿ - 16-31 ವರ್ಷ
ವಯೋಮಿತಿ ಸಡಿಲಿಕೆ - ಓಬಿಸಿ , 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ ಎಸ್‌ಟಿ 5 ವರ್ಷ, ಅಂಗವಿಕಲರಿಗೆ 10 ವರ್ಷ
ಅರ್ಜಿ ಶುಲ್ಕ - 500 ರೂ. ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 300 ರೂ.
ನೇಮಕಾತಿ ವಿಧಾನ - ಲಿಖಿತ ಪರೀಕ್ಷೆ, ಪಿಎಸ್‌ಟಿ , ಸಂದರ್ಶನ (ದೈಹಿಕ ಪರೀಕ್ಷೆ -ಎತ್ತರ ಕನಿಷ್ಠ 168 ಸೆಂ ಮೀ, ಎದೆಯ ಸುತ್ತಳತೆ 81 ಸೆಂಮೀ, ಉಬ್ಬಿಸಿದಾಗ 86 ಸೆಂಮೀ ಮತ್ತು ಕನಿಷ್ಠ 50 ಕೆಜಿ ತೂಕ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -22-12-2026
ಅಧಿಕೃತ ವೆಬ್‌ಸೈಟ್ ವಿಳಾಸ -https://ksfes.karnataka.gov.in


