ಗುಪ್ತಚರ ಇಲಾಖೆಯಲ್ಲಿ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (ದ್ವಿತೀಯ ದರ್ಜೆ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು - ಗುಪ್ತಚರ ಇಲಾಖೆ
ಹುದ್ದೆಗಳ ಸಂಖ್ಯೆ - 394
ಉದ್ಯೋಗ ಸ್ಥಳ - ಭಾರತಾದ್ಯಂತ
ವಯೋಮಿತಿ - 18-27 ವರ್ಷ
ವೇತನ - 25,500- 81,100
ವಿದ್ಯಾರ್ಹತೆ - ಬಿಎಸ್‌ಸಿ, ಬಿಸಿಎ
ಅರ್ಜಿ ಶುಲ್ಕ - 550 ರೂ. , ಎಸ್‌ಎಸ್‌ಟಿ ಅಭ್ಯರ್ಥಿಗಳಿಗೆ 100 ರೂ.
ಆಯ್ಕೆ ಪ್ರಕ್ರಿಯೆ - ಆನ್‌ಲೈನ್ ಪರೀಕ್ಷೆ, ಸಂದರ್ಶನ,
ವೆಬ್ ಸೈಟ್ ವಿಳಾಸ - http://www.mha.gov.in
ಅರ್ಜಿ ಹಾಗೂ ನೋಂದಣಿಗಾಗಿ - https://cdn.digialm.com/EForms/configuredHtml/1258/94260/Registration.html


