ಬೆಂಗಳೂರು: ನಾಳೆ ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ 5 ನೇ ಹಾಗೂ ಕೊನೆಯ ಟಿ-20 ಪಂದ್ಯಕ್ಕೆ ವೇಗಿ ಭುವನೇಸ್ವರ ಕುಮಾರ್ ಆಯ್ಕೆಯಾಗಿದ್ದಾರೆ.
ಗಾಯಗೊಂಡಿರುವ ಅರ್ಷದೀಪ ಸಿಂಗ್ ಬದಲಿಗೆ 36 ವರ್ಷದ ಮದ್ಯಮ ವೇಗಿ ಅವರನ್ನು ಟೀಮ್ ಮ್ಯಾನೇಜಮೆಂಟ ಅರಿಸಿದೆ.


