ಟೀಮ್ ಇಂಡಿಯಾದ ಆಡುವ 11 ರ ಬಳಗದಲ್ಲಿ ವೈಭವ್ ಸೂರ್ಯವಂಸಿ ಅವರಿಗೆ ಸದ್ಯಕ್ಕೆ ಸ್ಥಾನ ಸಿಗದೇ ಇರುವ ಕುರಿತು ಸಾಕಷ್ಟು ಸುದ್ದಿಯಾಗುತ್ತಿರುವ ಸಮಯದಲ್ಲಿಯೇ ಟಿನೇಜ್ ಕ್ರಿಕೆಟ್ ಗೆ ಸ್ಥಾನ ಸಿಗುವುದಾದ್ರೆ ಅದು ಓಪನರ್ ಆಗಿ ಉತ್ತಮ ಎಂದು ಕೋಚ್ ಗೌತಮ್ ಗಂಭೀರ್ ಹಾಗೂ ಸಂಗಡಿಗರು ಸಲಹೆ ನೀಡಿದ್ದಾರೆ.

Get latest news updates delivered straight to your WhatsApp.