Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

5ನೇ ರ್‍ಯಾಂಕ್ ಪಡೆದ ಖುಶ್ರೂದ್ದಿನ್ ಖಾದ್ರಿಗೆ ಅಭಿನಂದನಾ ಪತ್ರ 

Advertisement

ಚಿಟಗುಪ್ಪ:ಪ್ರಸ್ತಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ  ಜಿಲ್ಲಾ ಆಡಳಿತ ವತಿಯಿಂದ ಬೀದರ ನಗರದಲ್ಲಿ ಅಭಿನಂದನಾ ಪ್ರಮಾಣ ಪತ್ರ ವಿತರಿಸುವ ಸಮಾರಂಭ ಜರುಗಿತ್ತು.ಈ ಸಮಾರಂಭದಲ್ಲಿ ಚಿಟಗುಪ್ಪಾ ತಾಲ್ಲೂಕಿನ ಮಂಗಲಗಿ ಗ್ರಾಮೀಣ ಭಾಗದಲ್ಲಿರುವ ಹಮ್ಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಖುಶ್ರೂದ್ದಿನ್ ಖಾದ್ರಿ 99.36 ಅಂಕ ಪಡೆದು ರಾಜ್ಯಕ್ಕೆ 5ನೇ ರ್‍ಯಾಂಕ್,ಜಿಲ್ಲೆಗೆ 2ನೇ ರ್‍ಯಾಂಕ್ ಮತ್ತು ತಾಲ್ಲೂಕಿಗೆ ಮೊದಲ ರ್‍ಯಾಂಕ್ ಗಳಿಸಿದರಿಂದ ಜಿಲ್ಲಾಧಿಕಾರಿ ಶ್ರೀಮತಿ ಶಿಲ್ಪಾ ಶರ್ಮಾ ಅವರು ಸನ್ಮಾನಿಸಿ ಅಭಿನಂದನಾ ಪತ್ರ ವಿತರಿಸಿದರು.ಈ ಸಂದರ್ಭದಲ್ಲಿ ಹಮ್ಮಿದುಲ್ಲಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿರೀನ್ ಖಾದ್ರಿ ಹಾಗೂ ಎಂ.ಎ ಖಾದ್ರಿ ಉಪಸ್ಥಿತರಿದ್ದರು.
news_1777530697_0_481.webp

 

ವರದಿ:ಸಜೀಶ್ ಲಂಬುನೋರ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವನ ದರ್ಶನಕ್ಕೆ ಕಳೆದ 12 ವರ್ಷಗಳಿಂದ ನಿಂತುಕೊಂಡೇ ಇರುವ ದೂಲಾಲ್ ಗಿರಿ ಜಿ ಮಹಾರಾಜ್ಗೃಹಲಕ್ಷ್ಮಿ" ಮತ್ತು "ಗೃಹಜ್ಯೋತಿ" ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ : ಡಿ.ಕೆ.ಶಿವಕುಮಾರ್ ವ್ಯಾನಿಟಿ ಬ್ಯಾಗ್‌ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ, ಕಿರಾತಕರ ಹೊಟ್ಟೆಗೆ ಚುಚ್ಚಿ : ಪ್ರಮೋದ್ ಮುತಾಲಿಕ್ ಸಚಿವ ಸ್ಥಾನ ಸಿಗಲೆಂದು ಸ್ವಕುಳಸಾಳಿ ಸಮಾಜದ ವತಿಯಿಂದ ಶುಭ ಹಾರೈಕೆಬೈಕ್ ಸವಾರರಿಗೆ ಸ್ಥಳದಲ್ಲೆ ಹೆಲ್ಮೆಟ್ ಖರೀದಿಸಲು ಅವಕಾಶ ನೀಡಿ ಸುರಕ್ಷತೆ ಜಾಗೃತಿ ಮುಡಿಸಿದ ಪಿಎಸ್ ಐ ಮಹೇಶ್ ಲಕ್ಷ್ಮಣ್ ಹೊಸಪೇಟೆಗಡಿ ದಾಟಿ ಬಂದ ಅಕ್ರಮ ಸೇಂದಿ: 100ಕ್ಕೂ ಹೆಚ್ಚು ಬಾಟಲ್ ಸಹಿತ ಯುವಕ ಸ್ಕೂಟಿ ಸಮೇತ ಸಿಕ್ಕಿಬಿದ್ದ | ಹಚ್ಚೊಳ್ಳಿ ಪೊಲೀಸರು ದೂರು ದಾಖಲಿಸ್ತಾರಾ..?ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಜು.3ರಂದು ದಲಿತ ಜನಾಗ್ರಹ ಸಮಾವೇಶ ಸ್ಲಂ ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ನಿರ್ಲಕ್ಷ್ಯ ಏಕೆ? ಸತತ ಎರಡನೇ ಬಾರಿ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆಪತ್ನಿ ಹಾಗೂ ಮೂರು ತಿಂಗಳ ಹಸುಗೂಸಿಗೆ ವಿಷ ಉಣಿಸಿ ತಾನು ಆತ್ಮಹತ್ಯೆ