ಭಾರತ ಕ್ರಿಕೆಟ್ ತಂಡದ ಆಕ್ರಮಣಕಾರಿ ಎಡಗೈ ಬ್ಯಾಟರ್ ಇಶಾನ್ ಕಿಶನ್ ಟ್ವೆಂಟಿ-೨೦ ಕ್ರಿಕೆಟ್‌ನಲ್ಲಿ ವಿಶ್ವದ ನಂ.೧ ಟ್ವೆಂಟಿ-೨೦ ಬ್ಯಾಟರ್ ಆಗಿದ್ದಾರೆ.
ಟ್ವೆಂಟಿ-೨೦ ವಿಶ್ವ ಕ್ರಿಕೆಟ್ ರೇಟಿಂಗ್ ಅನ್ವಯ ೯೧೦ ಅಂಕಗಳನ್ನು ಗಳಿಸಿರುವ ಇಶಾನ್ ಕಿಶನ್ ವಿಶ್ವದ ನಂ.೧ ಟ್ವೆಂಟಿ-೨೦ ಬ್ಯಾಟರ್ ಗೌರವಕ್ಕೆ ಪಾತ್ರರಾಗಿದ್ದಾರೆ.


