Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

Advertisement

ಸಿಂಧನೂರು : ರಾಜ್ಯಾದ್ಯಕ್ಷರಾದ ಶಾಂತರೆಡ್ಡಿ, ಹಾಗೂ ಮುಖಂಡರಾದ ಪ್ರದೀಪ್, ಡಾ. ಚಿದಾನಂದ ಗುರೂಜಿ, ಸಮೀರ್, ನಗರ ಘಟಕ ಅಧ್ಯಕ್ಷ ಉಮೇಶ್ ಕಲ್ಮಂಗಿ ಅವರ ನೇತೃತ್ವದಲ್ಲಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯು ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನು ಮತದಿಂದ ತಾಲೂಕ ಪದಾಧಿಕಾರಿಗಳು ಮತ್ತು ಸದಸ್ಯರುಗಳನ್ನು  ಆಯ್ಕೆಮಾಡಲಾಯಿತು.
news_1782106232_0_785.webp

 

ತಾಲೂಕ ಅಧ್ಯಕ್ಷರಾಗಿ, ಸಹದೇವ ರಾಘವೇಂದ್ರ ಕ್ಯಾಂಪ್, ಉಪಾಧ್ಯಕ್ಷರಾಗಿ ಆನಂದ ತುರುವಿಹಾಳ ಅವರನ್ನು ಆಯ್ಕೆ ಮಾಡಲಾಯಿತು ಸದಸ್ಯರಾಗಿ: ಹುಲುಗಪ್ಪ ಪೂಜಾರಿ. ಯಮನೂರ ನವಲಹಳ್ಳಿ. ಬಾಬು ಕಲ್ಮಂಗಿ. ಮರಿಯಪ್ಪ 7 ಮೈಲಿ ಕ್ಯಾಂಪ್. ವೀರೇಶ್ ಗುಂಜಳ್ಳಿ. ದುರ್ಗಪ್ಪ ಅಡವಿಬಾವಿ. ವೀರೇಶ್ ವೆಂಕಟೇಶ್ವರ ಕ್ಯಾಂಪ್. ಹನುಮಂತ ಗುಂಜಳ್ಳಿ. ಮಂಜುನಾಥ ರಾಘವೇಂದ್ರ ಕ್ಯಾಂಪ್. ಪಂಪಣ್ಣ ಗುಂಜಳ್ಳಿ ಕ್ಯಾಂಪ್. ಸೇರಿದಂತೆ ಅನೇಕರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು .


ವರದಿ:ಬಸವರಾಜ ಬುಕ್ಕನಹಟ್ಟಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಕ್ಕೇರಿ ತಾಲೂಕ ಘಟಕದ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ಇವರಿಂದ ತಹಶೀಲ್ದಾರ್ ಅವರಿಗೆ ಮನವಿ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆ           ಓಂ ಶಾಂತಿ ಕೇಂದ್ರದಲ್ಲಿ ಯೋಗ ದಿನಾಚರಣೆ 572 ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ಸೌಹಾರ್ದತೆಯ ಸಂಕೇತವಾಗಿ ಅದ್ದೂರಿಯಾಗಿ ನೆರವೇರಿದ ಹಸೇನ್ ಹುಸೇನ್ ಪಂಜಾ ಮಸೀದಿ ಉದ್ಘಾಟನೆಭಾಷಾ ದ್ರೋಹಿಗಳಿಗೆ ಅಥಣಿಯಲ್ಲಿ ಕರವೇ ಸಿಂಹಗರ್ಜನೆ: ಎಂಇಎಸ್ ಕರಾಳ ಮೋರ್ಚಾಗೆ ಅನುಮತಿ ನಿರಾಕರಿಸಲು ಆಗ್ರಹರಾಜ್ಯದಲ್ಲಿ ಬಸ್ ಪ್ರಯಾಣ ದರ ಶೇ. 25 ರಷ್ಟು ಏರಿಕೆ ಸಾಧ್ಯತೆ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಯೋಗ ಸಹಕಾರಿ: ಶಾಸಕ ಲಕ್ಷ್ಮಣ ಸವದಿ ಜು. 3 ದಲಿತ ಜನಾಗ್ರಹ ಸಮಾವೇಶಕ್ಕೆ ಡಿಎಸ್ಎಸ್  ಕರೆದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ