Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿ.ಕೆ ಶಿವಕುಮಾರ್ ಮಾಧ್ಯಮ ಕಾರ್ಯದರ್ಶಿಯಾಗಿ ಪಿ. ತ್ಯಾಗರಾಜ್ ಸೇರಿ ಮೂವರ ನೇಮಕ 

Advertisement

ಬೆಂಗಳೂರು: ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ (Media Secretaries) ಹಿರಿಯ ಪತ್ರಕರ್ತ ಪಿ.ತ್ಯಾಗರಾಜ್ ಸೇರಿದಂತೆ ಮೂವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.

ಪಿ. ತ್ಯಾಗರಾಜ್ ಅವರು ಕೇವಲ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲದೆ, ರಾಜಕೀಯ ಗಣ್ಯರೊಂದಿಗೆ ಉತ್ತಮ ಆಡಳಿತಾತ್ಮಕ ಒಡನಾಟವನ್ನೂ ಹೊಂದಿದ್ದಾರೆ.

ಈ ಹಿಂದೆ ಇವರು ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರರಾಗಿಯೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದರು.

ಮಾಧ್ಯಮ ರಂಗ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುವಲ್ಲಿ ಇವರ ಅನುಭವ ಅಪಾರವಾಗಿದೆ.

ಇಂತಹ ಅವರನ್ನು ಇದೀಗ ಅಧಿಕೃತವಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಂಗ್ಲಾದೇಶ- ಜಿಂಬಾಬ್ವೆ ಎರಡನೇ ಏಕದಿನ ಪಂದ್ಯ ನಾಳೆ ವಿಶ್ವಕಪ್ ಫುಟ್‌ಬಾಲ್: ಗೆದ್ದು ಬೀಗಿದ ಅರ್ಜಿಂಟಿನಾ- ಇಂಗ್ಲೆAಡ್ನಾಳೆ ಭಾರತ- ಇಂಗ್ಲೆAಡ್ ೪ ನೇ ಟ್ವೆಂಟಿ-೨೦ಪ್ರಯಾಸದ ಜಯದೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಜಾಕೋವಿಕ್ಅತ್ಯಾಚಾರ, ಕೊಲೆ ಆರೋಪಿಯ ಶವ ಪಡೆಯಲು ನಿರಾಕರಿಸಿದ ಹೆತ್ತ ತಾಯಿಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ಹುಂಡಿಯಲ್ಲಿ ₹71,77,460 ಕಾಣಿಕೆ ಸಂಗ್ರಹಡಿ.ಕೆ ಶಿವಕುಮಾರ್ ಮಾಧ್ಯಮ ಕಾರ್ಯದರ್ಶಿಯಾಗಿ ಪಿ. ತ್ಯಾಗರಾಜ್ ಸೇರಿ ಮೂವರ ನೇಮಕ ಒಂದು ದಿನಕ್ಕೆ ನನ್ನನ್ನು ಬಾಡಿಗೆ ಪಡೆಯಬಹುದು : ಇನ್ಸಾಟ್ ದಲ್ಲಿ ದರ ನಿಗದಿ ಮಾಡಿದ ಯುವತಿಗೃಹಜ್ಯೋತಿ ಮರುಪರಿಶೀಲನಾ ಸಮೀಕ್ಷೆಗೆ ನಾಗರೀಕರು ಸಹಕರಿಸಿ : ಬೆಸ್ಕಾಂ ಎಇಇ ರಾಜಶೇಖರ್ಡಿಜಿಟಲ್ ಮಿತ್ರ ಬ್ಯಾಚ್‌ನ ಉದ್ಘಾಟನೆ ಮತ್ತು ಐಟಿಸಿಸಿಇ (ITCCE) ಬ್ಯಾಚ್‌ನ ಬೀಳ್ಕೊಡುಗೆ ಸಮಾರಂಭ