ಲಾಹೋರ್: ಇಂಗ್ಲೆಂಡ್ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ 4 ನೇ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ 242 ರನ್ ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ಗಡಾಪಿ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡವು 46.4 ಓವರ್ ಗಳಲ್ಲಿ 241 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ ಪರ ಬೆನ್ ಡಕೇಟ್ ಮಾತ್ರ 105 ರನ್ ಗಳಿಸಿ ಪಾಕ್ ಬೌಲರುಗಳನ್ನು ದಿಟ್ಟ ತನದಿಂದ ಎದುರಿಸಿದರು.
ಸ್ಕೊರ್ ವಿವರ
ಇಂಗ್ಲೆಂಡ್ 46.4 ಓವರ್ ಗಳಲ್ಲಿ 241
ಬೆನ್ ಡಕೇಟ್ 105 (111 ಎಸೆತ, 10 ಬಾಂಡ್ರಿ, 2 ಸಿಕ್ಸರ್)
ಶಾಹಿನ್ ಅಪ್ರಿಧಿ 46 ಕ್ಕೆ 4


