ಲಿಂಕೋಯಿನ್( ನ್ಯೂಜಿಲೆಂಡ್): ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಎ, ತಂಡವು ನ್ಯೂಜಿಲೆಂಡ್ ಎ ವಿರುದ್ಧ ಇಲ್ಲಿ ನಡೆದಿರುವ ಅನಧಿಕೃತ ಟೆಸ್ಟ್ ಪಂದ್ಯದ 3 ನೇ ದಿನದ ಅಂತ್ಯಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗೆ 488 ರನ್ ಗಳಿಸಿದ್ದು, ಒಟ್ಟಾರೆ 284 ರನ್ ಗಳ ಮುನ್ನಡೆ ಪಡೆದಿತ್ತು.
ಸ್ಕೊರ್ ವಿವರ
ಭಾರತ ಎ 113 ಹಾಗೂ 8 ವಿಕೆಟ್ ಗೆ 488
ದೇವದತ್ ಪಡಿಕಲ್ 199
ನ್ಯೂಜಿಲೆಂಡ್ ಎ 317


