ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ 4 ನೇ ಲೀಗ್ ಪಂದ್ಯದಲ್ಲಿ 1 ವಿಕೆಟ್ ನಿಂದ ರೋಚಕ ಗೆಲುವು ಸಾಧಿಸಿ ಪಂದ್ಯಾವಳಿಯ ಪೈನಲ್ ತಲುಪಿತು.
ಸ್ಕೊರ್ ವಿವರ
ಇಂಗ್ಲೆಂಡ್ 46.4 ಓವರ್ ಗಳಲ್ಲಿ 241
ಪಾಕಿಸ್ತಾನ 47.1 ಓವರ್ ಗಳಲ್ಲಿ 9 ವಿಕೆಟ್ ಗೆ 243
ಎಸ್. ಖಾನ್ 113 ( 96 ಎಸೆತ, 13 ಬಾಂಡ್ರಿ, 5 ಸಿಕ್ಸರ್)


