LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದ್ವಿತೀಯ ಟ್ವೆಂಟಿ-20 ಯಲ್ಲೂ ಇಂಗ್ಲೆಂಡ್ ಗೆ ಜಯ

Advertisement
ಬ್ರಿಸ್ಟೋಲ್: ಜೋಶ್ ಬಟ್ಲರ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ 4 ವಿಕೆಟ್ ಗಳಿಂದ ಗೆಲುವು ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ  6 ವಿಕೆಟ್ ಗೆ 196 ರನ್ ಗಳಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 18.3 ಓವರುಗಳಲ್ಲಿ 6 ವಿಕೆಟ್ ಗೆ 196 ರನ್ ಗಳಿಸಿತ್ತು. ಇಂಗ್ಲೆಂಡ್ ಪರವಾಗಿ ಜೋಶ್ ಬಟ್ಲರ್ 36 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರು.

ಸ್ಕೋರ್ ವಿವರ:

 ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 6 ವಿಕೆಟ್ ಗೆ 196

ಜೆ. ಚಾರ್ಲಸ್ 47, ಸಾಯಿ ಹೋಪ್ 49, ರುವಮಾನ್ ಪೊವೆಲ್ 34

ಲೂಕೆ ವುಡ್ 25 ಕ್ಕೆ 2,

ಇಂಗ್ಲೆಂಡ್ 18.3 ಓವರುಗಳಲ್ಲಿ 6 ವಿಕೆಟ್ ಗೆ 199

ಜೋಶ್ ಬಟ್ಲರ್ 47, ಹರಿ ಬ್ರೋಕ್ 34

ಪಂದ್ಯ ಶ್ರೇಷ್ಠ: ಲೂಕೆ ವುಡ್   
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
14 ರಂದು ಕರ್ನಾಟಕ- ಪ. ಬಂಗಾಳ್ ಟಿ-20 ಪಂದ್ಯ ಡ್ರಾದತ್ತ ಮುಖ ಮಾಡಿದ ಪಾಕಿಸ್ತಾನ- ಶ್ರೀಲಂಕಾ ಮೊದಲ ಟೆಸ್ಟ್ ಚುನಾವಣೆ ಮಾದರಿಯಲ್ಲಿ ಕಟ್ಟುನಿಟ್ಟಿನಲ್ಲಿ KPSC ಪರೀಕ್ಷೆ: ಸಿಎಂ ಘೋಷಣೆ ಪೂಜೆ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: 11 ಆರೋಪಿಗಳು ಅರೆಸ್ಟ್ಕೊಲೆಯಾದ ಮಹಿಳೆ ದಿಢೀರ್ ಪ್ರತ್ಯಕ್ಷ: ಪೊಲೀಸರ ಎಡವಟ್ಟಿಗೆ 2.5 ವರ್ಷ ಜೈಲು ಶಿಕ್ಷೆ ಅನುಭವಿಸಿದ ನಿರಪರಾಧಿ ವಿಎಒ ಪರೀಕ್ಷಾ ಅಕ್ರಮ: ನಾಲ್ವರು ಕಾನ್ಸ್‌ಟೆಬಲ್‌ಗಳು ಸಸ್ಪೆಂಡ್, ಪಿಎಸ್‌ಐ, ಸಿಪಿಐಗೆ ಸಂಕಷ್ಟ ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿ : ಚಾಕುವಿನಿಂದ ಇರಿದು ಕೊಂದ ಪತ್ನಿಬಾಗಲಕೋಟೆ ಜಿಲ್ಲೆಯ ಆರು ಪಟ್ಟಣ ಪಂಚಾಯತಿಗಳ ಮೇಲೆ ಲೋಕಾಯುಕ್ತ ದಾಳಿಡಿ.2ರಿಂದ ಬೆಳಗಾವಿ ಅಧಿವೇಶನ: 5,000ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆಬಂಗಾರದ ಬೆಲೆಯಲ್ಲಿ ಭಾರಿ ಕುಸಿತ : ಖರೀದಿಗೆ ಇದೇ ಬೆಸ್ಟ್ ಟೈಂ!