LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಬೆರಳಿನ ಗಾಯ: ಬ್ಯಾಟ್ ಮಾಡಲು ಇಳಿಯುವರೇ ಶುಭಮಾನ್ ಗಿಲ್

ಶ್ರೀಲಂಕಾ ಇಲೆವೆನ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ

Advertisement

 
ಕೊಲಂಬೋ: ಭಾರತ ಕ್ರಿಕೆಟ್ ತಂಡದ ನಾಯಕ ಶುಭಮಾನ್ ಗಿಲ್ ಶ್ರೀಲಂಕಾ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ತಾತ್ಕಾಲಿಕವಾಗಿ ನಾಯಕನ ಜವಾಬ್ದಾರಿ ಕೆ.ಎಲ್. ರಾಹುಲ್ ಅವರಿಗೆ ನೀಡಿದ್ದರೂ ಪಂದ್ಯದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ.
ಶ್ರೀಲಂಕಾ ಇಲೆವೆನ್ ವಿರುದ್ಧ ನಡೆದಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲನೇ ದಿನ ಬೆರಳಿನ ಗಾಯದ ಕಾರಣ ಗಿಲ್ ಮೈದಾನಕ್ಕೆ ಇಳಿದಿರಲಿಲ್ಲ. ಕೆ.ಎಲ್. ರಾಹುಲ್ ನಾಯಕನ ಪಾತ್ರ ವಹಿಸಿದ್ದರು.
ಭಾರತದ ಬ್ಯಾಟಿಂಗ್ ಅನ್ನು ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್. ರಾಹುಲ್ ಆರಂಭಿಸಿದ್ದರು. ಮೂರನೇ ಕ್ರಮಾಂಕದಲ್ಲಿ ದೇವದತ್ತ ಪಡಿಕಲ್ ಆಡಲು ಬಂದಿದ್ದರು. ನಾಲ್ಕನೇ ಕ್ರಮಾಂಕದಲ್ಲೂ ಗಿಲ್ ಆಡಲು ಬಂದಿರಲಿಲ್ಲ. ಆದರೆ ತಂಡದಲ್ಲಿರುವ ಗಿಲ್ ಯಾವುದೇ ಕ್ರಮಾಂಕದಲ್ಲಿ ಆಡಲು ಇಳಿಯುವ ಸಾಧ್ಯತೆ ಇದೆ. ಅಥವಾ ಇಳಿಯದಿರಬಹುದು. ಆಗಷ್ಟ್ ೧೫ ರಂದು ಆರಂಭವಾಗುವ ಗಾಲೆ ಟೆಸ್ಟ್ಗೂ ಮುನ್ನ ನಾಯಕ ಶುಭಮಾನ್ ಗಿಲ್ ಫಿಟ್ನೇಶ್ ಮರಳಿ ಪಡೆಯುವ ಅಗತ್ಯ ಇದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನನ್ನನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ : ಕೆ. ಎಸ್ ಈಶ್ವರಪ್ಪ ತಮ್ಮ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ : ಬಸವರಾಜ ಹೊರಟ್ಟಿ ಸತ್ತವರ ಹೆಸರಿನಿಂದ ಗೃಹಲಕ್ಷ್ಮಿ ಹಣ ತೆಗೆದರೇ ಜೈಲು ಶಿಕ್ಷೆ : ಗ್ಯಾರಂಟಿ ಸಮಿತಿ ಎಚ್ಚರಿಕೆ ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿಗನ ಜೊತೆ ಸಂಪರ್ಕ : ಯುವಕ ಅರೆಸ್ಟ್ SIR ಪರಿಷ್ಕರಣೆ ವೇಳೆ ಡಿಲೀಟ್ ಆದವರ ಪತ್ತೆಗೆ ಕಾಂಗ್ರೆಸ್ ಅಭಿಯಾನ : ಬಿ. ಕೆ ಹರಿಪ್ರಸಾದ್ ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಪತ್ರಕರ್ತನ ಕಿಡ್ನ್ಯಾಪ್ ಭಾರೀ ಮಳೆಗೆ ಅಮರನಾಥ ಯಾತ್ರೆ ಸ್ಥಗಿತ ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಾಯಿ ಸುದರ್ಶನ ಡೌಟ್ಕ್ರಿಕೆಟರ್ ಜತೆ ಡೇಟಿಂಗ್ ವದಂತಿ ತಳ್ಳಿ ಹಾಕಿದ ನಟಿ ಮೃನಾಲ್ ಥಾಕೂರ್ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಚಿವರಿಗೆ ಮನವಿ