ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ಗಳ ಸರಣಿ ಆರಂಭಕ್ಕೂ ಮುನ್ನವೇ ಭಾರತ ಕ್ರಿಕೆಟ್ ತಂಡದ ಗಾಯಾಳುಗಳ ಪಟ್ಟಿ ಬೆಳೆಯುತ್ತಲೇ ಸಾಗಿದೆ.
ವೇಗದ ಬೌಲರ್ ಜಸ್ಪಿçÃತ್ ಬೂಮ್ರಾ ಈಗಾಗಲೇ ಗಾಯಗೊಂಡಿರುವ ಕಾರಣ ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಗೈರು ಹಾಜರಾಗಿದ್ದಾರೆ.
ವಾಷಿಂಗ್ಟನ್ ಸುಂದರ ಕೂಡ ಗಾಯಗೊಂಡಿದ್ದಾರೆ. ಇದೀಗ ಸಾಯಿ ಸುದರ್ಶನ ಗುಣಮುಖರಾಗಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆಂಬ ಸುದ್ದಿಯ ನಡುವೆಯೇ ಸಾಯಿ ಕೂಡ ಶ್ರೀಲಂಕಾಗೆ ತೆರಳುವುದು ಸಂದೇಹ ಮೂಡಿಸಿದೆ.


